ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆ ಬಳಿ ಸೆಪ್ಟೆಂಬರ್ 24 ರಂದು ಮಹಿಷ ದಸರಾ ಆಚರಿಸಲಾಗುವುದು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದಾರೆ.
ʻಸಾಫ್ಟ್ವೇರ್ ಇಂಜಿನಿರ್ಗಳು ದಯವಿಟ್ಟು ನನಗೆ ಕರೆ ಮಾಡಬೇಡಿʼ!: ಯುವತಿಯ ಮ್ಯಾಟ್ರಿಮೋನಿಯಲ್ ಜಾಹೀರಾತು ವೈರಲ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 24 ರಂದು ಮಹಿಷ ದಸರಾ ಆಚರಿಸಲಾಗುವುದು. ಮಹಿಷಾ ದಸರಾ ಆಚರನೆಯನ್ನು ಯಾರು ತಡೆಯಲು ಬಂದರೂ ನಮ್ಮ ನಿರ್ಧಾರ ಬದಲಾಗುವುದಿಲ್ಲ. ಸೆ.25 ರಂದು ಚಾಮುಂಡಿ ಬೆಟ್ಟದ ಮಹಿಷಾ ಪ್ರತಿಮೆ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಹಿಷಾ ದಸರಾ ಬಗ್ಗೆ ಸಂಸದರಿಗೂ ನಮಗೂ ವಾಗ್ವಾದ ನಡೆಯುತ್ತಿದೆ. ನಾವು ಅವರ ಮನೆ ಎದುರು ಆಚರಿಸುತ್ತಿಲ್ಲ. ಸಾರ್ವಜನಿಕರ ಜಾಗದಲ್ಲಿ ಆಚರಿಸುತ್ತಿದ್ದೇವೆ. ದಸರಾ ಆಚರಣಾ ಸಮಿತಿಯಿಂದ ಕಾರ್ಯಕ್ರಮ ಮಾಡುತ್ತೇವೆ ಎಂದರು.
BIGG NEWS : ಶಿಕ್ಷಣ ಸಂಸ್ಥೆಗಳಲ್ಲಿ ಶೇ.58ರಷ್ಟು ಮೀಸಲಾತಿ ಅಸಾಂವಿಧಾನಿಕ : ಹೈಕೋರ್ಟ್ ಮಹತ್ವದ ಆದೇಶ