ಲಂಡನ್ (ಯುಕೆ): ಬ್ರಿಟನ್ ರಾಣಿ ಅಂತ್ಯಕ್ರಿಯೆಗೆಂದು ಕುಟುಂಬಸ್ಥರು ಸೇರಿದಂತೆ ವಿಶ್ವದ ಪ್ರಮುಖ ವ್ಯಕ್ತಿಗಳು ಭಾಗಿಯಾಗಿದ್ದರು. ಈ ವೇಳೆ ಆಹ್ವಾನಿಸದ ಅತಿಥಿಯೊಬ್ಬರು ಭಾಗಿಯಾಗಿದ್ದರು.
ಅಂತ್ಯಕ್ರಿಯೆಗೆ ಕರೆಯದೇ ಬಂದವರು ಬೇರಾರೂ ಅಲ್ಲ ʻಜೇಡʼ. ಹೌದು, ರಾಣಿಯ ಶವಪೆಟ್ಟಿಗೆಯ ಮೇಲೆ ಕೆಲವು ಹೂವುಗಳೊಂದಿಗೆ ಕೈಬರಹದ ಟಿಪ್ಪಣಿಯನ್ನು ಇಡಲಾಗಿತ್ತು. ಅದರ ಮೇಲೆ ಜೇಡವೊಂದು ತೆವಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
The most famous spider in the world right now. #queensfuneral #QueenElizabethIIMemorial pic.twitter.com/G2sG9VDLjL
— Laura (@deplaurablenull) September 19, 2022
How cute was the spider hitching a ride on Queen Elizabeth II coffin? Flowers chosen by King Charles from gardens in @RoyalFamily Highgrove & Buckingham Palace. #QueensFuneral #WellDoneGoodandFaithfulServant #QueenElizabethII #QueenElizabethIIFuneral #KingCharles pic.twitter.com/jTmeUrpjcI
— Susan Simpson💙🖊📸🏴🌿🌱🌳 🇺🇦💚🦢🐝 (@Citril) September 19, 2022
ಅದರ ಲೈವ್ ಕವರೇಜ್ನ ಕಿರು ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲವಾರು ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ರಾಣಿ ಎಲಿಜಬೆತ್ II ರ ಶವಪೆಟ್ಟಿಗೆಯ ಮೇಲೆ ಮುದ್ದಾದ ಪುಟ್ಟ ಜೇಡವನ್ನು ಗುರುತಿಸಲಾಗಿದೆ. ಅದು ಎಲ್ಲರೊಂದಿಗೆ ರಾಣಿಗೆ ಗೌರವವನ್ನು ಸಲ್ಲಿಸಲು ಬಯಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಒಬ್ಬ ಬಳಕೆದಾರರು ಹೇಳಿದರು.
BREAKING NEWS: ನೋಯ್ಡಾದಲ್ಲಿ ಕಟ್ಟಡದ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವು, 9 ಮಂದಿಗೆ ಗಾಯ | Wall Collapses