ಲಂಡನ್: ಸೆ. 8ರಂದು ನಿಧನರಾದ ಬ್ರಿಟನ್ ರಾಣಿ 2 ನೇ ಎಲಿಜಬೆತ್(96)(Queen Elizabeth II) ಅಂತ್ಯಸಂಸ್ಕಾರ ಇಂದು ನಡೆಯಲಿದೆ.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ 500ಕ್ಕೂ ಹೆಚ್ಚು ವಿಶ್ವ ಜಾಗತಿಕ ನಾಯಕರು ರಾಣಿಗೆ ವಿದಾಯ ಹೇಳಲು ಲಂಡನ್ಗೆ ಆಗಮಿಸಿದ್ದಾರೆ.
ರಾಣಿಯ ಅಂತ್ಯಸಂಸ್ಕಾರ ಹಿನ್ನೆಲೆ, ರಾಷ್ಟ್ರಾದ್ಯಂತ 10 ದಿನಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತಿದ್ದು, ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ.
ಬ್ರಿಟನ್ ರಾಜ 3ನೇ ಚಾರ್ಲ್ಸ ಅವರ ಪತ್ನಿ ಕ್ಯಾಮಿಲಾ ಸೇರಿದಂತೆ ರಾಣಿಯ 5 ಮಕ್ಕಳು, ಹ್ಯಾರಿ ಸೇರಿದಂತೆ 8 ಮೊಮ್ಮಕ್ಕಳು ಅವರ ಪತ್ನಿ ಸಮೇತರಾಗಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.
BIGG NEWS : ಸೆ.27ರಂದು MSP ಕುರಿತ 2ನೇ ಸಮಿತಿ ಸಭೆ ; ದೇಶದ ರೈತರಿಗೆ ಸಿಹಿ ಸುದ್ದಿ ಸಾಧ್ಯತೆ |MSP 2nd meeting
ದೂರು ನೀಡಿಲು ಹೋದ ವ್ಯಕ್ತಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ… Video Viral