ಚಿತ್ರದುರ್ಗ: ಮುರುಘಾಮಠದ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಚಿತ್ರದುರ್ಗ ಜಿಲ್ಲಾ 2ನೇ ಅಪರ ಮತ್ತು ಸತ್ರ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
VIRAL VIDEO: ರಸ್ತೆ ಗುಂಡಿಗಳ ವಿರುದ್ಧ ಸಮಾಜ ಸೇವಕ ವಿಭಿನ್ನವಾಗಿ ಪ್ರತಿಭಟಿಸಿದ ವಿಡಿಯೋ ವೈರಲ್ | Watch
A3-ಬಸವಾರಾಧ್ಯ, A4 ಪರಮಶಿವಯ್ಯ, A5-ಗಂಗಾಧರಯ್ಯ ಅವರ ಇಂದು ಭವಿಪ್ಯ ನಿರ್ಧಾರವಾಗಲಿದೆ. ಆ ಮೂವರು ಆರೋಪಿಗಳಿಗೆ ಬೇಲಾ…? ಜೈಲಾ…? ಎಂದು ನಿರ್ಧಾರವಾಗುವ ಸಾಧ್ಯತೆ ಇದೆ,
ಇನ್ನು ಸದ್ಯ ಮತ್ತೆ ಶ್ರೀಗಳನ್ನ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲು ಕೋರ್ಟ್ ಆದೇಶಿಸಿದೆ. ಸೆ.27 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ. ಸೆಪ್ಟೆಂಬರ್ 27 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.