ಮೆಹಬೂಬ್ ನಗರ : ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯಲ್ಲಿರುವ 800 ವರ್ಷಗಳಷ್ಟು ಹಳೆಯದಾದ ದೈತ್ಯ ಆಲದ ಮರ ಸಂರಕ್ಷಣೆಗಾಗಿ ಟಿಆರ್ಎಸ್ ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಅವರು ತಮ್ಮ ಎಂಪಿಎಲ್ಎಡಿ ನಿಧಿಯಿಂದ 2 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ.
Telangana: Mahabubnagar's 800-year old banyan tree gets new life as parliamentarian announces Rs 2 cr for preservation
Read @ANI Story | https://t.co/IAs7UZAMeR#Telangana #banyantree pic.twitter.com/2ZYVkXKfZZ
— ANI Digital (@ani_digital) September 13, 2022