ಹೊಸದಿಲ್ಲಿ: ಇಂಜಿನ್ ವೈಬ್ರೇಷನ್ನಿಂದಾಗಿ ಉದಯಪುರ ಮಾರ್ಗವಾಗಿ ಹೊರಟಿದ್ದ ಇಂಡಿಗೋ ವಿಮಾನವೊಂದು ದೆಹಲಿಗೆ ವಾಪಸ್ ಮರಳಿದ್ದು, ವಿಮಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಗುರುವಾರ ನಡೆದಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಸಂಬಂದ ಡಿಜಿಸಿಎ ತನಿಖೆ ನಡೆಸಲಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವೊಂದು ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದ್ದು ಗುರುವಾರ ನಡೆದ ಎರಡನೇ ಘಟನೆಯಾಗಿದೆ.
Alert ; ವ್ಯವಸ್ಥೆ ನಾಶ ಪಡಿಸಲು ಮಹಾ ಸಂಚು ; ಗೂಗಲ್ ಹೆಸ್ರು ಬಳಸಿಕೊಂಡು ವೈರಸ್ ಹರಡಿಕೆ ; 11 ದೇಶಗಳಿಗೆ ಕಂಟಕ