ಕೆಎನ್ಎನ್ ಡಿಜಿಟಲ್ ಡೆಸ್ಕ್ : ತಮಿಳುನಾಡಿನಲ್ಲಿ ಆನೆಯೊಂದಕ್ಕೆ ಚಿತ್ರಹಿಂಸೆ ನೀಡಿದ ಅಮಾನವೀಯವಾಗಿ ಥಳಿಸಲಾಗಿದ್ದು, ಅದರ ಮಾವುತು ಎಂದು ಭಾವಿಸಲಾದ ವ್ಯಕ್ತಿಗಳು ನೀಡಿರುವ ಕ್ರೂರ ಹಿಂಸೆಯ ವಿಡಿಯೋ ವೈರಲ್ ಆಗಿದೆ.
आदरणीय @byadavbjp, @himantabiswa, @mkstalin, @supriyasahuias, @rameshpandeyifs, @mkyadava @PKSekarbabu @tnhrcedept हथिनी जैमलयथा पर लगातार जुल्म हो रहा है और इस बार उनकी त्वचा को प्लास से नोचा जा रहा है।#FreeElephantJeymalyatha pic.twitter.com/JiBYRBG3j0
— PETA India (@PetaIndia) August 26, 2022
ವಿಡಿಯೋ ಬಯಾಲಗುತ್ತಿದ್ದಂತೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಸಂಘಟನೆಗಳು ಉಗ್ರ ಪ್ರತಿಭಟನೆ ತೋರಿದ್ದು, ಆಕ್ರೋಶ ಹೊರ ಹಾಕಿವೆ. ಜೋಲ್ಮಾಲಾ ಅಥವಾ ಚೇಮಲ್ಯತಾ ಎಂಬ ಹೆಸರಿನ ಆನೆಯನ್ನು ಅಸ್ಸಾಂನಿಂದ ತರಲಾಗಿದ್ದು. ಅಲ್ಲಿ ಆನೆಯನ್ನು ಆರಂಭದಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ
ದೇವಸ್ಥಾನದಲ್ಲಿರುವ ಆನೆ ಜೇಮಲ್ಯತಾಗೆ ಆಕೆಯ ಮಾವುತರ ಪದೇ ಪದೇ ಚಿತ್ರ ಹಿಂಸೆ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರಾಣಿ ಹಕ್ಕುಗಳ ಗುಂಪು ತಮಿಳುನಾಡು-ಅಸ್ಸಾಂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಶುವೈದ್ಯಕೀಯ ತಪಾಸಣಾ ವರದಿಯನ್ನು ಸಲ್ಲಿಸಲು ಸೂಚಿಸಿದೆ
ಒಂದು ದಶಕದಿಂದ ಶ್ರೀ ವಲ್ಲಿಪುತ್ತೂರ್ ನಾಚಿಯಾರ್ ತಿರುಕೋವಿರ್ ದೇವಸ್ಥಾನದಲ್ಲಿ ಆನೆಯಲ್ಲಿ ಅಕ್ರಮವಾಗಿ ಇಡಲಾಗಿತ್ತು ನಂತರ ಹತ್ತಿರದ ಕೃಷ್ಣನ್ ಕೋವಿಲ್ ದೇವಸ್ಥಾನದಲ್ಲಿ ಇಡಲಾಗಿದೆ ಎಂದು ಪೆಟಾ ಹೇಳಿದೆ