ದಾವಣಗೆರೆ: ಜಿಲ್ಲೆಯ ಹೊನ್ನಾಳಿಯ ಹಿರೇಕಲ್ಮಠ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಆಗಲಿ ಎ ಎಂದು ಬರೆದು ದೇವರ ರಥದ ಮೇಲೆ ಎಸೆದ ಘಟನೆ ಬೆಳಕಿಗೆ ಬಂದಿದೆ
BIGG BREAKING NEWS : ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ `ಯುಯು ಲಲಿತ್’ ಪ್ರಮಾಣ ವಚನ
ದಾವಣಗೆರೆ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಎಂಬಾತ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕೆಂದು ದೇವರಲ್ಲಿ ಹರಕೆ ಮೂಲಕ ರಥಕ್ಕೆ ಎಸೆದಿದ್ದಾರೆ ಘಟನೆ ಭಾರೀ ಸುದ್ದಿಯಾಗಿದ್ದು ಸಿದ್ದರಾಮಯ್ಯ ಅವರ ದೊಡ್ಡ ಅಭಿಮಾನಿ ಎಂದು ಸ್ಥಳೀಯರ ಹೇಳಿಕೊಂಡಿದ್ದಂತೂ ನಿಜ ಎಂದರೇ ತಪ್ಪಗಲಾರದು
BIGG BREAKING NEWS : ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ `ಯುಯು ಲಲಿತ್’ ಪ್ರಮಾಣ ವಚನ
ಈ ಹಿಂದೆ ಕೂಡ ಇಂತಹದ್ದೇ ಹಲವು ಘಟನೆಗಳು ನಡೆದಿದೆ. ಜಾತ್ರಾಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಹಣ್ಣು ಜವಣೆ ಎಸೆಯುವ ಪದ್ದತಿ ಇದೆ. ಇದೇ ರೀತಿ ಈ ಹಿಂದೆ ಆರ್ಸಿಬಿ ಅಭಿಮಾನಿಯೊಬ್ಬರು ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು, ಬಾಳೆ ಹಣ್ಣಿನ ಜೊತೆಗೆ ಹತ್ತು ರೂಪಾಯಿ ಇಟ್ಟು ಪ್ರಾರ್ಥನೆ ಮಾಡಿ ರಥದ ಮೇಲೆ ಎಸೆದಿದ್ದರು.