ಕೆಎನ್ಎನ್ ಡಿಜಿಟಲ್ ಡೆಸ್ಕ್ವ : ರಾಜ್ಯದಲ್ಲಿ ಸಾವರ್ಕರ್ ಫೆಕ್ಸ್ ವಿವಾದ ಬೆನ್ನಲ್ಲೇ ಇದೀಗ ʻ ಮನೆ ಮನೆಗೂ ಸಾವರ್ಕರ್ ಹೊಸ ಅಭಿಯಾನʼ ಆರಂಭ ಮಾಡಿಕೊಂಡಿಕೊಂಡಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಕಲಬುರಗಿಯಲ್ಲಿ ಆಗಸ್ಟ್ 25 ರಂದು ಉದ್ಯೋಗ ಮೇಳ
ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಯಾದ್ಯಂತ ಸಾವರ್ಕರ್ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಅತಿ ಕಡಿಮೆ ಬೆಲೆಯಲ್ಲಿ ಕೇವಲ 6 ರೂಪಾಯಿ ಸಾವರ್ಕರ್ ಪುಸ್ತಕವನ್ನು ಮನೆಮನೆಗೆ ಮಾರಾಟ ಮಾಡುವ ಮೂಲಕ ಅಭಿಯಾನ ಶುರುಮಾಡಿದ್ದಾರೆ.
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಕಲಬುರಗಿಯಲ್ಲಿ ಆಗಸ್ಟ್ 25 ರಂದು ಉದ್ಯೋಗ ಮೇಳ
ಈ ಪುಸ್ತಕರದಲ್ಲಿ ಸಾವರ್ಕರ್ ಯಾತನೆ. ಸಾಹಸಗಳ ಬಗ್ಗೆ ಬರೆದಿರುವ ಪುಸ್ತಕ ಇದಾಗಿದೆ. ಮನೆಮನೆಗೆ ಅಭಿಯಾನ ಮೂಲಕ ಜನರಲ್ಲಿ ಅವರ ಗೌರವ ಹೆಚ್ಚಿಸುವ ಕೆಲಸ ಮಾಡಲುಚಕ್ರವರ್ತಿ ಸೂಲಿಬೆಲೆ ಮುಂದಾಗಿದ್ದಾರೆ