ಚಂಡೀಗಢ: ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಭರತ್ ಭೂಷಣ್ ಆಶು(Bharat Bhushan Ashu) ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ವಿಜಿಲೆನ್ಸ್ ಬ್ಯೂರೋ ಅವರನ್ನು ಲೂಧಿಯಾನದ ಹೇರ್ ಸಲೂನ್ನಿಂದ ಬಂಧಿಸಿದೆ.
ಆಹಾರ ಧಾನ್ಯ ಸಾಗಣೆ ಟೆಂಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಸರಬರಾಜು ಸಚಿವರಾಗಿದ್ದ ಆಶು ಅವರನ್ನು ಬಂಧಿಸಲಾಗಿದೆ. ಮೊಹಾಲಿಯಲ್ಲಿರುವ ವಿಜಿಲೆನ್ಸ್ ಬ್ಯೂರೋ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಗಂಟೆಗಳ ನಂತರ ಸಚಿವರನ್ನು ಬಂಧಿಸಲಾದ್ದು, ವಿಜಿಲೆನ್ಸ್ ಅಧಿಕಾರಿಗಳು ಆತನನ್ನು ಬಂಧಿಸಲು ಆಗಮಿಸಿದಾಗ ಆಶು ಸಲೂನ್ನಲ್ಲಿ ಕುರ್ಚಿಯ ಮೇಲೆ ಕುಳಿತಿರುವುದನ್ನು ವೀಡಿಯೊ ತೋರಿಸಿದೆ.
#WATCH | The Punjab Vigilance Bureau arrests former Congress minister Bharat Bhushan Ashu from Congress MP Ravneet Singh Bittu’s house: Ravinder Pal Singh Sandhu, SSP Vigilance Ludhiana pic.twitter.com/UIf0rnjF5W
— ANI (@ANI) August 22, 2022
Job Alert: ಆ.24 ರಂದು ಹಾವೇರಿ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ
ಪುಸ್ತಕ ಪ್ರಿಯರೇ, ಯೋಗ್ಯವಾದ ‘ಪುಸ್ತಕ’ ಆಯ್ಕೆ ಮಾಡುವಲ್ಲಿ ಗೊಂದಲವಾಗ್ತಿದ್ಯಾ? ಈ ‘ಸಿಂಪಲ್ ಸಲಹೆ’ ಅನುಸರಿಸಿ.!