ನವದೆಹಲಿ: ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಮದುವೆ ಸಮಾರಂಭದಲ್ಲಿ ವಿಷಪೂರಿತ ಆಹಾರವನ್ನು ಸೇವಿಸಿದ ನಂತರ ಸುಮಾರು17 ಜನರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
BIGG NEWS: ಅಕ್ಟೋಬರ್ನಲ್ಲಿ ದಕ್ಷಿಣ ಭಾರತದ ಮಹಾಕುಂಭ ಮೇಳ; ಸಕಲ ಸಿದ್ಧತೆ
“ಪ್ರಸ್ತುತ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ” ಎಂದು ಮಂಡಪೇಟ ಸರ್ಕಾರಿ ಆಸ್ಪತ್ರೆಯ ಡಾ ಪ್ರಿಯಾಂಕಾ ವಾಹಿನಿ ತಿಳಿಸಿದ್ದಾರೆ.
ಮದುವೆ ಸಮಾರಂಭದಲ್ಲಿ ಆಹಾರ ವಿಷಪ್ರಾಶನಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಇದೀಗ ಮದುವೆ ಸಮಾರಂಭದಲ್ಲಿ ಫುಡ್ ಪಾಯ್ಸನ್ಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
Andhra Pradesh | 17 people fell ill after eating contaminated food at a wedding ceremony in Mandapeta, Konaseema dist. Victims were hospitalised at Mandapeta Govt Hospital. At present, their health condition is stable: Dr Priyanka Vahini, Mandapeta Government hospital (20.08) pic.twitter.com/e3GREXiQAW
— ANI (@ANI) August 21, 2022