ಬೆಂಗಳೂರು: ಚಂದನವನದ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮಂಗಳವಾದ್ಯ ನಡೆಯುತ್ತಿದೆ. ಅವರ ಹಿರಿಯ ಪುತ್ರ ನಟ ಮನೋರಂಜನ್ ವಿವಾಹ ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ.
BREAKING NEWS: ಮದ್ಯ ನೀತಿ ಹಗರಣ: ಸಿಸೋಡಿಯಾ ಸೇರಿ 14 ಜನರ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಿದ CBI
ಮೂರು ದಿನಗಳ ಕಾಲ ನಡೆಯುವ ಮದುವೆಯ ಈ ಸಮಾರಂಭದಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಅವರ ಆಪ್ತರು ಮತ್ತು ಸ್ನೇಹಿತರು ಕೂಡ ಬಂದು ರವಿಚಂದ್ರನ್ ಮಗನ ಮದುವೆಗೆ ಸಾಕ್ಷಿಯಾಗಿದ್ದಾರೆ. ಇಂದು ಪುತ್ರ ಮನೋರಂಜನ್ ಹಾಗೂ ಸಂಗೀತ ದೀಪಕ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.