ವಿಜಯಪುರ: ಈಗಾಗಲೇ ಹಲವು ಭಾರಿ ಜಿಲ್ಲೆಯಲ್ಲಿ ಭೂ ಕಂಪನದ ( Earthquake ) ಅನುಭವ ಉಂಟಾಗಿತ್ತು. ಇಂದು ಮತ್ತೆ ಮುಂದುವರೆದಿದೆ. ಭೂಮಿ ಕಂಪಿಸಿದಂತ ಅನುಭವ ಉಂಟಾಗಿದ್ದು, ಮನೆಯಿಂದ ಜನರು ಭಯದಿಂದ ಹೊರ ಓಡಿ ಬಂದಿರೋದಾಗಿ ತಿಳಿದು ಬಂದಿದೆ.
ವಿಜಯಪುರ ಜಿಲ್ಲೆಯ ನಗರ ಪ್ರದೇಶ, ತ್ರಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ತಾಲೂಕು ಸೇರಿದಂತೆ ಜಿಲ್ಲೆಯ ಇತರೆ ಭಾಗಗಳಲ್ಲೂ ಇಂದು ಭೂಮಿ ಕಂಪಿಸಿದಂತ ಅನುಭವ ಆಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ ರಾತ್ರಿ 8.16ರ ಸುಮಾರಿಗೆ ಭೂಮಿ ನಡುಗಿದಂತ ಅನುಭವ ಉಂಟಾಗಿದೆ. ಹೀಗಾಗಿ ಭಯದಿಂದ ಮನೆಯಿಂದ ಹೊರ ಓಡಿ ಬಂದಿರೋದಾಗಿ ತಿಳಿಸಿದ್ದಾರೆ.
BREAKING NEWS : ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ʻ ಮೊಟ್ಟೆ ಎಸೆತ ಸಂಪತ್ ಬಂಧನ ʼ | Sampath Arrested
ಅಂದಹಾಗೇ ವಿಜಯಪುರ ಜಿಲ್ಲೆಯ ವಿವಿಧೆಡೆ ಭೂ ಕಂಪನದ ಅನುಭವ ಉಂಟಾಗಿರೋದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಭಾರಿ ಬಬಲೇಶ್ವರ, ತ್ರಿಕೋಟಾ ಸೇರಿದಂತೆ ಹಲವೆಡೆ ಭೂ ಕಂಪನದ ಅನುಭವ ಉಂಟಾಗಿತ್ತು.
BIGG NEWS: ಇಯರ್ ಫೋನ್ ಹಾಕಿಕೊಂಡು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೂವರು ಸಾವು