ಬೆಂಗಳೂರು: ‘ಬಿಜೆಪಿ ( BJP ) ಎಂಬ ತುಕಡೆ ಗ್ಯಾಂಗ್ ಕರ್ನಾಟಕವನ್ನು ( Karnataka ) ಹರಿದು ಹಂಚಲು ಹೊರಟಿದೆ. >ಒಬ್ಬರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎನ್ನುತ್ತಾರೆ >ಇನ್ನೊಬ್ಬರು ಬೆಳಗಾವಿ ವಿಚಾರದಲ್ಲಿ ದ್ರೋಹ ಬಗೆಯುತ್ತಾರೆ >ಮತ್ತೊಬ್ಬರು ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎನ್ನುತ್ತಾರೆ ಕರ್ನಾಟಕವೇನು ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯೇ? ಎಂಬುದಾಗಿ ಕಾಂಗ್ರೆಸ್ ( Congress ) ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
'@BJP4Karnataka ಎಂಬ ತುಕಡೆ ಗ್ಯಾಂಗ್ ಕರ್ನಾಟಕವನ್ನು ಹರಿದು ಹಂಚಲು ಹೊರಟಿದೆ.
>ಒಬ್ಬರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎನ್ನುತ್ತಾರೆ
>ಇನ್ನೊಬ್ಬರು ಬೆಳಗಾವಿ ವಿಚಾರದಲ್ಲಿ ದ್ರೋಹ ಬಗೆಯುತ್ತಾರೆ
>ಮತ್ತೊಬ್ಬರು ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎನ್ನುತ್ತಾರೆಕರ್ನಾಟಕವೇನು ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯೇ?
— Karnataka Congress (@INCKarnataka) August 19, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ತೆಲಂಗಾಣ ಸಿಎಂ & ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಅಭಿವೃದ್ಧಿಗಾಗಿ ರಾಯಚೂರು ತೆಲಂಗಾಣಕ್ಕೆ ಸೇರ್ಪಡೆಯಾಗಬೇಕು ಎಂದು ಹೇಳಿ 2 ದಿನ ಕಳೆದಿದೆ. ರಾಜ್ಯ ಬಿಜೆಪಿ ಸರ್ಕಾರ ಮಾತ್ರ ದಿವ್ಯಮೌನಕ್ಕೆ ಜಾರಿದೆ. ಮುಖ್ಯಮಂತ್ರಿಗಳು ಏಕಿನ್ನೂ ಖಂಡಿಸಲಿಲ್ಲ? ಈ ಮೌನ ರಾಜ್ಯ ಸರ್ಕಾರದಿಂದ ರಾಯಚೂರು ಅಭಿವೃದ್ಧಿ ಅಸಾಧ್ಯ ಎಂಬುದರ ಒಪ್ಪಿಗೆಯೇ? ಎಂದು ಪ್ರಶ್ನಿಸಿದೆ.
ತೆಲಂಗಾಣ ಸಿಎಂ & ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಅಭಿವೃದ್ಧಿಗಾಗಿ ರಾಯಚೂರು ತೆಲಂಗಾಣಕ್ಕೆ ಸೇರ್ಪಡೆಯಾಗಬೇಕು ಎಂದು ಹೇಳಿ 2 ದಿನ ಕಳೆದಿದೆ.
ರಾಜ್ಯ @BJP4Karnataka ಸರ್ಕಾರ ಮಾತ್ರ ದಿವ್ಯಮೌನಕ್ಕೆ ಜಾರಿದೆ.
ಮುಖ್ಯಮಂತ್ರಿಗಳು ಏಕಿನ್ನೂ ಖಂಡಿಸಲಿಲ್ಲ?ಈ ಮೌನ ರಾಜ್ಯ ಸರ್ಕಾರದಿಂದ ರಾಯಚೂರು ಅಭಿವೃದ್ಧಿ ಅಸಾಧ್ಯ ಎಂಬುದರ ಒಪ್ಪಿಗೆಯೇ? pic.twitter.com/aeShA9bLw8
— Karnataka Congress (@INCKarnataka) August 19, 2022
ಸುಳ್ಯದಲ್ಲಿ ನಳೀನ್ ಕುಮಾರ್ ಕಟೀಲ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದ ಪೊಲೀಸರ ಎತ್ತಂಗಡಿ ಮಾಡಿ ಈ ಸರ್ಕಾರ ತಾವು ಎಂದಿಗೂ ಗೂಂಡಾಗಿರಿಯ ಪರ ಎನ್ನುವುದನ್ನು ತೋರಿಸಿ ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿದಿತ್ತು, ಈಗಲೂ ಪೊಲೀಸರನ್ನು ಕಟ್ಟಿಹಾಕಿ, ಗೂಂಡಾಗಿರಿಯ ಹಾವಿಗೆ ಹಾಲೆರೆಯುತ್ತಿದೆ ಸರ್ಕಾರ ಎಂದು ಕಿಡಿಕಾರಿದೆ.
ಸುಳ್ಯದಲ್ಲಿ @nalinkateel ಅವರ ಕಾರಿನ ಮೇಲೆ ದಾಳಿ ಮಾಡಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದ ಪೊಲೀಸರ ಎತ್ತಂಗಡಿ ಮಾಡಿ ಈ ಸರ್ಕಾರ ತಾವು ಎಂದಿಗೂ ಗೂಂಡಾಗಿರಿಯ ಪರ ಎನ್ನುವುದನ್ನು ತೋರಿಸಿ ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿದಿತ್ತು,
ಈಗಲೂ ಪೊಲೀಸರನ್ನು ಕಟ್ಟಿಹಾಕಿ, ಗೂಂಡಾಗಿರಿಯ ಹಾವಿಗೆ ಹಾಲೆರೆಯುತ್ತಿದೆ ಸರ್ಕಾರ.
— Karnataka Congress (@INCKarnataka) August 19, 2022
40% ಸರ್ಕಾರದ ಹುದ್ದೆ ಮಾರಾಟ ಪರ್ವ ಮುಂದುವರೆದಿದೆ. PSI ಅಕ್ರಮದಂತೆ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್ಪೆಕ್ಟರ್ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಭ್ರಷ್ಟಾಚಾರದ ಕೂಪವಾಗಿರುವ KPSCಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನು ಅರ್ಹರೆಂದು ಮುದ್ರೆ ಒತ್ತಿದ್ದೇಕೆ? ಇದರಲ್ಲೂ 40% ವಸೂಲಿ ನಡೆದಿರುವುದು ನಿಶ್ಚಿತ ಎಂದು ಹೇಳಿದೆ.
40% ಸರ್ಕಾರದ ಹುದ್ದೆ ಮಾರಾಟ ಪರ್ವ ಮುಂದುವರೆದಿದೆ.
PSI ಅಕ್ರಮದಂತೆ ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್ಪೆಕ್ಟರ್ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.ಭ್ರಷ್ಟಾಚಾರದ ಕೂಪವಾಗಿರುವ KPSCಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನು ಅರ್ಹರೆಂದು ಮುದ್ರೆ ಒತ್ತಿದ್ದೇಕೆ?
ಇದರಲ್ಲೂ 40% ವಸೂಲಿ ನಡೆದಿರುವುದು ನಿಶ್ಚಿತ. pic.twitter.com/wSQMppVZfW
— Karnataka Congress (@INCKarnataka) August 19, 2022
‘ಮೊಟ್ಟೆ’ಯನ್ನು ಎರಡು ಸರ್ಕಾರಗಳು ವಿಭಿನ್ನವಾಗಿ ಬಳಸಿಕೊಳ್ಳುತ್ತವೆ. ಕಾಂಗ್ರೆಸ್ ಸರ್ಕಾರ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ, ಶಾಲೆ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಬಿಜೆಪಿ ಸರ್ಕಾರ, ಮೊಟ್ಟೆ ಖರೀದಿ ಟೆಂಡರ್ನಲ್ಲಿ ಕಮಿಷನ್ ಲೂಟಿ. ವಿಪಕ್ಷ ನಾಯಕರ ಮೇಲೆ ಮೊಟ್ಟೆ ದಾಳಿ ಕಾಂಗ್ರೆಸ್ – ದಾಸೋಹ ಬಿಜೆಪಿ – ಜನದ್ರೋಹ ಎಂದು ಹೇಳಿದೆ.
'ಮೊಟ್ಟೆ'ಯನ್ನು ಎರಡು ಸರ್ಕಾರಗಳು ವಿಭಿನ್ನವಾಗಿ ಬಳಸಿಕೊಳ್ಳುತ್ತವೆ.
ಕಾಂಗ್ರೆಸ್ ಸರ್ಕಾರ
✔️ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ
✔️ಶಾಲೆ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆಬಿಜೆಪಿ ಸರ್ಕಾರ
❌ಮೊಟ್ಟೆ ಖರೀದಿ ಟೆಂಡರ್ನಲ್ಲಿ ಕಮಿಷನ್ ಲೂಟಿ
❌ವಿಪಕ್ಷ ನಾಯಕರ ಮೇಲೆ ಮೊಟ್ಟೆ ದಾಳಿಕಾಂಗ್ರೆಸ್ – ದಾಸೋಹ
ಬಿಜೆಪಿ – ಜನದ್ರೋಹ— Karnataka Congress (@INCKarnataka) August 19, 2022