ಚಿಕ್ಕಮಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರವಾಸ ನಡೆಸಲಿದ್ದಾರೆ. ಶೃಂಗೇರಿ, ಮೂಡಿಗೆರೆ ಕ್ಷೇತ್ರಗಳಲ್ಲಿ ಓಡಾಟ ನಡೆಲಿದ್ದಾರೆ.
Big news: ಐಫೋನ್, ಐಪ್ಯಾಡ್ & ಮ್ಯಾಕ್ಗಳಲ್ಲಿ ಭದ್ರತಾ ದೋಷ: Appleನಿಂದ ಎಚ್ಚರಿಕೆ
ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಸಿದ್ದರಾಮಯ್ಯ ಭೇಟಿ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ನೀಡಲಾಗಿದೆ.
Big news: ಐಫೋನ್, ಐಪ್ಯಾಡ್ & ಮ್ಯಾಕ್ಗಳಲ್ಲಿ ಭದ್ರತಾ ದೋಷ: Appleನಿಂದ ಎಚ್ಚರಿಕೆ