Big news:‌ ಐಫೋನ್‌, ಐಪ್ಯಾಡ್‌ & ಮ್ಯಾಕ್‌ಗಳಲ್ಲಿ ಭದ್ರತಾ ದೋಷ: Appleನಿಂದ ಎಚ್ಚರಿಕೆ

ಸ್ಯಾನ್ ಫ್ರಾನ್ಸಿಸ್ಕೋ: ಐಫೋನ್, ಐಪ್ಯಾಡ್ ಮತ್ತು ಮ್ಯಾಕ್‌ಗಳಲ್ಲಿನ ಭದ್ರತಾ ದೋಷ ಕುರಿತು ಆಪಲ್ ಎಚ್ಚರಿಕೆ ನೀಡಿದೆ. ಭದ್ರತಾ ದೋಷದಿಂದ ಹ್ಯಾಕರ್‌ಗಳು ಡಿವೈಸ್‌ ಮೇಲೆ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ತುರ್ತಾಗಿ ಸಾಫ್ಟ್‌ವೇರ್ ಅಪ್‌ಡೇಟ್‌ ಇನ್‌ಸ್ಟಾಲ್‌ ಮಾಡುವಂತೆ ಕಂಪನಿ ಒತ್ತಾಯಿಸಿದೆ. ಈ ದೋಷದಿಂದಾಗಿ ಹ್ಯಾಕರ್‌ಗಳು ಉತ್ತಮ ಲಾಭ ಪಡೆದುಕೊಳ್ಳಬಹುದು ಕಂಪನಿ ಹೇಳಿದೆ. ಆದ್ರೆ, ಈ ಸಮಸ್ಯೆಯನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ತನ್ನಲ್ಲಿ ಮಾಹಿತಿ ಇದೆಯೇ ಎಂಬುದನ್ನು ಆಪಲ್ ಇನ್ನೂ ಬಹಿರಂಗಪಡಿಸಿಲ್ಲ. iPhones6S ಹಾಗೂ ನಂತರದ ಮಾದರಿಗಳನ್ನು ನವೀಕರಿಸಲು … Continue reading Big news:‌ ಐಫೋನ್‌, ಐಪ್ಯಾಡ್‌ & ಮ್ಯಾಕ್‌ಗಳಲ್ಲಿ ಭದ್ರತಾ ದೋಷ: Appleನಿಂದ ಎಚ್ಚರಿಕೆ