ದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗೆ ಕೆವೈಸಿ(KYC) ಅಪ್ಡೇಟ್ ಕುರಿತು ಮಹತ್ವದ ಘೋಷಣೆ ಮಾಡಿದೆ.
“ಆತ್ಮೀಯ ಗ್ರಾಹಕರೇ, RBI ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಗ್ರಾಹಕರಿಗೆ KYC ಅಪ್ಡೇಟ್ ಕಡ್ಡಾಯವಾಗಿದೆ. 31.08.2022 ಕ್ಕಿಂತ ಮೊದಲು ನಿಮ್ಮ KYC ಅನ್ನು ನವೀಕರಿಸಲು ನಿಮ್ಮ ಮೂಲ ಶಾಖೆಯನ್ನು ಸಂಪರ್ಕಿಸಲು ನಿಮ್ಮನ್ನು ವಿನಂತಿಸಲಾಗಿದೆ. ಅಪ್ಡೇಟ್ ಮಾಡದಿರುವುದು ನಿಮ್ಮ ಖಾತೆಯಲ್ಲಿನ ಕಾರ್ಯಾಚರಣೆಗಳ ನಿರ್ಬಂಧಕ್ಕೆ ಕಾರಣವಾಗಬಹುದು” ಎಂದು PNB ಟ್ವೀಟ್ ಮಾಡಿದೆ.
Important announcement regarding #KYC, please note! pic.twitter.com/2RSJrZxxMf
— Punjab National Bank (@pnbindia) August 17, 2022
ಏತನ್ಮಧ್ಯೆ, ತಮ್ಮ KYC ಅಪ್ಡೇಟ್ಗೆ ಬಾಕಿ ಇರುವ ಗ್ರಾಹಕರು ಆನ್ಲೈನ್ನಲ್ಲಿಯೂ ಕೂಡ ಅಪ್ಡೇಟ್ ಮಾಡಬಹುದು. ಈ ಉದ್ದೇಶಕ್ಕಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ.
BIGG NEWS: ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದಾಗ ಸರ್ಕಾರ ಖರ್ಚು ಮಾಡಿದ ವೆಚ್ಚವೆಷ್ಟು ಗೊತ್ತಾ? RTI ಬಹಿರಂಗ
ಮಧ್ಯಪ್ರದೇಶದ RTO ಅಧಿಕಾರಿಯ ನಿವಾಸದ ಮೇಲೆ EOW ದಾಳಿ: ಆದಾಯಕ್ಕಿಂತ 650ಕ್ಕೂ ಹೆಚ್ಚು ಪಟ್ಟು ಅಕ್ರಮ ಆಸ್ತಿ ಬಯಲು