ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್(Elon Musk) ಇಂಗ್ಲೆಂಡ್ನ ಗ್ರೇಟರ್ ಮ್ಯಾಂಚೆಸ್ಟರ್ ಮೂಲದ ʻಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ʼಅನ್ನು ಖರೀದಿಸುತ್ತಿರುವುದಾಗಿ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.
ʻಟ್ವಿಟರ್ʼ ಖರೀದಿಸುವಲ್ಲಿ ವಿಫಲವಾದ ಬಳಿಕ, ಮಸ್ಕ್ ಇದೀಗ ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ಅನ್ನು ಖರೀದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
“ಸ್ಪಷ್ಟವಾಗಿ ಹೇಳಬೇಕೆಂದರೆ, ನಾನು ರಿಪಬ್ಲಿಕನ್ ಪಕ್ಷದ ಎಡ ಅರ್ಧ ಮತ್ತು ಡೆಮಾಕ್ರಟಿಕ್ ಪಕ್ಷದ ಬಲ ಅರ್ಧವನ್ನು ಬೆಂಬಲಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಮತ್ತು ಈ ಟ್ವೀಟ್ ಮಾಡಿದ ಸ್ವಲ್ಪ ಸಮಯದ ನಂತರ, “ಅಲ್ಲದೆ, ನಾನು ಮ್ಯಾಂಚೆಸ್ಟರ್ ಯುನೈಟೆಡ್ ಯುರ್ ವೆಲ್ಕಮ್ ಅನ್ನು ಖರೀದಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
To be clear, I support the left half of the Republican Party and the right half of the Democratic Party!
— Elon Musk (@elonmusk) August 16, 2022
ಪಾಕಿಸ್ತಾನದ ಸಿಂಧ್ನಲ್ಲಿ ಬಸ್-ಟ್ಯಾಂಕರ್ ನಡುವೆ ಡಿಕ್ಕಿ: 20 ಸಾವು, 6 ಮಂದಿಗೆ ಗಾಯ
Big news: ಇಸ್ರೇಲಿ ವೈಮಾನಿಕ ದಾಳಿಗೆ ಐವರು ಮಕ್ಕಳು ಬಲಿ: ಆರೋಪ ತಳ್ಳಿಹಾಕಿದ ಇಸ್ರೇಲ್ ಮಿಲಿಟರಿ