ನವದೆಹಲಿ: ಸರ್ಕಾರದ ಸಹಾಯಧನ ಮತ್ತು ಇತರೆ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ( Aadhar Number ) ಕಡ್ಡಾಯ ಎಂಬುದಾಗಿ ಆಧಾರ್ ಪ್ರಾಧಿಕಾರವು ಹೊಸ ಆದೇಶದಲ್ಲಿ ತಿಳಿಸಿದೆ.
BIG NEWS: ಮನೆ ಬಾಡಿಗೆ ಸಿಗದ ಹಿನ್ನಲೆ: ದಯಾ ಮರಣ ಕೋರಿ ಡಿಸಿಗೆ ತೃತೀಯ ಲಿಂಗಿ ಅರ್ಜಿ
ಈ ಕುರಿತಂತೆ ವಿಶಿಷ್ಟ ಗುರಿತಿನ ಪ್ರಾಧಿಕಾರವು ( UIDAI ) ಹೊಸ ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ಸಹಾಯಧನ ಮತ್ತು ಇತರೆ ಸವಲತ್ತುಗಳನ್ನು ಪಡೆಯಲು ಆಧಾರ್ ಕಡ್ಡಾಯ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಅಂದಹಾಗೇ ಈವರೆಗೆ ಆಧಾರ್ ಕಾಯ್ದೆಯ ಸೆಕ್ಷನ್ 7ರ ಅನ್ವಯ ಸಹಾಯಧನ ಅಥವಾ ಸರ್ಕಾರಿ ಅನುಕೂಲ ಪಡೆಯಲು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಿತ್ತು.
ಜನತೆಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಅಮುಲ್, ಮದರ್ ಡೈರಿ ಹಾಲಿನ ದರ 2 ರೂ ಹೆಚ್ಚಳ | Milk Price Hike
ಇದೀಗ ಆಧಾರ್ ಪ್ರಾಧಿಕಾರ ಹೊರಡಿಸಿರುವಂತ ಹೊಸ ಸುತ್ತೋಲೆಯಿಂದಾಗಿ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.