‘ಸರ್ವೇ ಜನಾಃ ಸುಖಿನೋ ಭವಂತು’
ವಾಸ್ತುಶಾಸ್ತ್ರ ಪ್ರವೀಣ : ಶ್ರೀಧರ್ ರಾಮಕೃಷ್ಣ,B.E (4th Generation hereditary vasthu Expert )
ಮೊಬೈಲ್ ಸಂಖ್ಯೆ : 6361080139
ಇವರಿಂದ ನಿಮ್ಮ ಮನೆಗಾಗಿ ವಾಸ್ತು,
ಅಂಗಡಿಗಾಗಿ ವಾಸ್ತು,
ಹೋಟೆಲ್ಗಳಿಗಾಗಿ ವಾಸ್ತು,
ಕಚೇರಿಗೆ ವಾಸ್ತು,
ಅಪಾರ್ಟ್ಮೆಂಟ್ ಗಾಗಿ ವಾಸ್ತು,
ಕಾರ್ಖಾನೆಗಳಿಗಾಗಿ ವಾಸ್ತು,
ಆಸ್ಪತ್ರೆಗಳಿಗಾಗಿ ವಾಸ್ತು,
ಕೈಗಾರಿಕೆಗಳಿಗಾಗಿ ವಾಸ್ತು,
ಕಾರ್ಪೊರೇಟ್ಗಳಿಗೆ ವಾಸ್ತು,
ಶೈಕ್ಷಣಿಕ ಸಂಸ್ಥೆಗಾಗಿ ವಾಸ್ತು ನಿರ್ಮಿಸಿ ಕೊಡಲಾಗುತ್ತದೆ ಹಾಗೂ ವಾಸ್ತು ಸಮಸ್ಯೆ ಇದಲ್ಲಿ ಸುಲಭ ಮಾರ್ಗದಲ್ಲಿ ಪರಿಹರಿಸಲಾಗುತ್ತದೆ.
ಹೊಸ ಮನೆ ಹಾಗೂ ಸೈಟ್ ಖರೀದಿಸುವಾಗ ಅದರ ವಾಸ್ತುವಿನ ಬಗ್ಗೆ ತಿಳಿಯಲು ಸಲಹೆಗಾಗಿ ಸಂಪರ್ಕಿಸಬಹುದು.
ವಿಶೇಷ ಸೂಚನೆ : ನಿಮ್ಮ ನೂತನ ಕನಸಿನ ಮನೆಗೆ ಇಂಜಿನಿಯರಿಂಗ್ ಪ್ಲಾನಿಂಗ್ ವಾಸ್ತುವಿನ ಪ್ರಕಾರ ಮಾಡಿಕೊಡಲಾಗುತ್ತದೆ.
ನಿಮ್ಮ ಮನೆಗೆ ಜಿಓಪತಿಕ್ ಸ್ಟ್ರೆಸ್ ನೋಡಲಾಗುತ್ತದೆ.
ವಾಸ್ತುವಿಲ್ಲದಿದ್ದರೆ ಆಗುವ ಸಮಸ್ಯೆಗಳು.
ಎಷ್ಟೇ ಹಣ ಸಂಪಾದಿಸಿದರು ಉಳಿಯುವುದಿಲ್ಲ, ವಿವಾಹ ವಿಳಂಬ,ಅನಾರೋಗ್ಯ, ಕೆಲಸ ಕಳೆದುಕೊಳ್ಳುವುದು, ಮನೆಯಲ್ಲಿ ಜಗಳಗಳು, ವಿಚ್ಛೇದನ, ಆತ್ಮಹತ್ಯೆ ಪ್ರವೃತ್ತಿಗಳು, ಹಠಾತ್ ಸಾವು, ಅಪಘಾತ, ರೋಗಗಳು ಮತ್ತು ನಷ್ಟಗಳು, ಪ್ರತಿಫಲವಿಲ್ಲದ ಶ್ರಮ, ಕೆಟ್ಟ ಅಭ್ಯಾಸಗಳು, ಅನಗತ್ಯ ಆಲೋಚನೆಗಳಿಗೆ ಕಾರಣವಾಗುತ್ತದೆ, ಹುಚ್ಚುತನ, ಅಕ್ರಮಸಂಪಾದನೆ, ಅಕ್ರಮಜೀವನ, ವಂಚನೆ, ನ್ಯಾಯಾಲಯಗಳು, ಪೊಲೀಸ್ ಠಾಣೆ, ಅಪರಾಧಗಳು, ಮನೆ ಅಡಮಾನ/ಮಾರಾಟ,ಕ್ಯಾನ್ಸರ್, ಹೃದಯಾಘಾತ, ಮದುವೆಯಲ್ಲಿ ಆಸಕ್ತಿಯ ನಷ್ಟ , ಮಕ್ಕಳನಷ್ಟ, ಪೀಳಿಗೆಯ ನಷ್ಟ.
ವಾಸ್ತುಶಾಸ್ತ್ರ ಎಂಬುವುದು ನಾವು ವಾಸಿಸುವ ಮನೆಯ ನಿರ್ಮಾಣ ವಿಧಾನವನ್ನು ಆಧರಿಸಿರುತ್ತದೆ.ನಾವು ಒಂದು ಮನೆಯಲ್ಲಿ ವಾಸಿಸುತ್ತಿರುತ್ತೇವೆ,ಆ ಮನೆ ವಾಸ್ತುರೀತಿ ನಿರ್ಮಿಸಿಲ್ಲ ಎಂದುಕೊಳ್ಳಿರಿ. ನಮಗೆ ವಾಸ್ತುಶಾಸ್ತ್ರದ ಕುರಿತು ಏನೇನೂ ತಿಳಿಯದು,ಕೆಲವು ದಿನಗಳ ನಂತರ ಆ ಮನೆಯಲ್ಲಿ ನಾವು ಅನೇಕ ಕಷ್ಟ – ನಷ್ಟಗಳನ್ನು ಅನುಭವಿಸುತ್ತೇವೆ. ಇಂಥ ಪರಿಸ್ಥಿತಿಯಲ್ಲಿ ವಾಸ್ತುಶಾಸ್ತ್ರದ ನೆರವು ಪಡೆಯುವುದರಿಂದ ನಮ್ಮ ಕಷ್ಟಗಳೆಲ್ಲ ನಿವಾರಣೆಯಾಗಿ ಸಂಪೂರ್ಣ ಆನಂದ ಅನುಭವಿಸಬಲ್ಲೆವು.ವಾಸ್ತುಶಾಸ್ತ್ರ ಸಹಾಯ ಅಂದರೆ – ಒಂದು ನಿರ್ಮಾಣ ವಿಧಾನ ಅಥವಾ ಪದ್ಧತಿ. ಮನೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಊಹಿಸದ ಫಲಿತಾಂಶಗಳನ್ನು ಹೊಂದಬಹುದು.
ವಾತಾವರಣದಲ್ಲಿನ ಅನಿಷ್ಟಶಕ್ತಿಗಳಿಂದ ಮಾನವನ ಶರೀರ ಮತ್ತು ಶರೀರದಲ್ಲಿ ನಡೆಯುವ ಜೀವ-ರಾಸಾಯನಿಕ ಕ್ರಿಯೆಗಳ ಸಂರಕ್ಷಣೆಯಾಗಬೇಕೆಂದು ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಮಾನವನು ನೂತನ ವಾಸ್ತುವನ್ನು ಕಟ್ಟುವಾಗ ಸಾಧ್ಯವಾದಷ್ಟು ಮಟ್ಟಿಗೆ ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸಿದರೆ ನಿಶ್ಚಿತವಾಗಿಯೂ ಅವನಿಗೆ ಮನಃಶಾಂತಿ ಸಿಗುವುದು ಮತ್ತು ಸುಖ ಸಮೃದ್ಧಿಯು ಪ್ರಾಪ್ತವಾಗುವುದು.
ಜನರು ನಿವೇಶನ ಖರೀದಿಸುತ್ತಾರೆ. ಮನೆ ಕಟ್ಟಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಲೇಔಟ್ ಮತ್ತು ಮನೆಯ ಬಗ್ಗೆ ಇರುವ ವಾಸ್ತು ನಿಯಮಗಳನ್ನು ಪಾಲಿಸಲಾಗಿದೆಯಾ ಎಂದು ಪರಿಶೀಲಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ ಸೂಕ್ತ ವಾಸ್ತು ನಿಯಮ ಪಾಲಿಸಿದರೆ ಮಾತ್ರ ನಿವಾಸಿಗಳು ನೆಮ್ಮದಿಯಿಂದ ಸುಖ ಜೀವನ ನಡೆಸಬಹುದು.