ಕೊಪ್ಪಳ : ಹುಲಿ ಹೈದರ್ ಗ್ರಾಮದಲ್ಲಿ ಇಬ್ಬರು ಸಾವು ಪ್ರಕರಣ ಸಂಬಂಧಿಸಿ ಗಾಯಾಳು ಧರ್ಮಣ್ಣ ತಂದೆ ನಾಗಲಿಂಗಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ “ಊಟಕ್ಕೆಂದು ಕರೆದು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ” ತಮ್ಮ ದುಃಖ ಹಂಚಿಕೊಂಡಿದ್ದಾರೆ.
BIGG NEWS : ದೇಶದ ಜನತೆಗೆ `ಕರೆಂಟ್ ಶಾಕ್’ : ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ!
ಮಗ ಧರ್ಮಣ್ಣ ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಮಗೆಲ್ಲ ದುಡಿದು ಹಾಕೋನು, ಬೇಗ ಗುಣಮುಖನಾಗಬೇಕು. ಪುತ್ರನ ಚಿಕಿತ್ಸೆಗೆ ಜಿಲ್ಲಾಧಿಕಾರಿ ವ್ಯವಸ್ಥೆ ಮಾಡ್ತೀನಿ ಎಂದಿದ್ದಾರೆ.
BIGG NEWS : ದೇಶದ ಜನತೆಗೆ `ಕರೆಂಟ್ ಶಾಕ್’ : ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ!
ಮಾಧ್ಯಮಗಳಿಗೆ ಗಾಯಾಳು ತಂದೆ ನಾಗಲಿಂಗಪ್ಪ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಕನನಗಿರಿ ತಾಲೂಕಿನಲ್ಲಿ ಆಗಸ್ಟ್11ರಂದು ಹುಲುಹೈದರ್ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಯಂಕಪ್ಪ ತಳವಾರ, ಬಾಷಾಸಾಬ್ ಮೃತಪಟ್ಟಿದ್ದರು.