ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರವಾಗಿ ಮಾತನಾಡಿ ಸಚಿವ ಹೆಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ನಟ ನಾಗಚೈತನ್ಯ ಈಗ ಸಮಂತಾ ಭೇಟಿಯಾದರೆ ಏನು ಮಾಡ್ತಾರಂತೆ ಗೊತ್ತಾ?
ಕಾಂಗ್ರೆಸ್ನವರು ಬಹಳ ಅವಸರದವರು. ಬೊಮ್ಮಾಯಿ ಅವ್ರ ಪಾಡಿಗೆ ಅವರು ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೀವಹಾನಿ ಬೆಳನಷ್ಟದ ಬಗ್ಗೆ ಮಾತನಾಡುತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಚಿವ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ.
BIGG NEWS: ನಟ ನಾಗಚೈತನ್ಯ ಈಗ ಸಮಂತಾ ಭೇಟಿಯಾದರೆ ಏನು ಮಾಡ್ತಾರಂತೆ ಗೊತ್ತಾ?