BIGG NEWS: ನಟ ನಾಗಚೈತನ್ಯ ಈಗ ಸಮಂತಾ ಭೇಟಿಯಾದರೆ ಏನು ಮಾಡ್ತಾರಂತೆ ಗೊತ್ತಾ?

ಮುಂಬೈ: ನಾಗ ಚೈತನ್ಯ ಮತ್ತು ಸಮಂತಾ ಅವರು ವಿಚ್ಛೇಧನ ಪಡೆದಿದ್ದಾರೆ. ಆದ್ರೂ ಕೂಡ ನಾಗಚೈತ್ಯರು ಅವರು ಸಮಂತಾ ಬಗ್ಗೆ ಅಲ್ಲಲ್ಲಿ ಸಂದರ್ಶನದಲ್ಲಿ ಗುನಗಾನ ಮಾಡುತ್ತಾರೆ. ಬಾಲಿವುಡ್‌ ನಲ್ಲಿ ಸಮಂತಾ ಸ್ಟಾರ್‌ ಆಗಿದ್ದಾರೆ. ಆದರೆ ಇತ್ತೀಚೆಗೆ ಇಂದು ಸಂದರ್ಶನದಲ್ಲಿ ಮಾಜಿ ಪತ್ನಿ ಸಮಂತಾ ಬಗ್ಗೆ ಮಾತನಾಡಿದ್ದಾರೆ.   BIGG NEWS: ಚೀನಾದಲ್ಲಿ ಹೊಸ ಲ್ಯಾಂಗ್ಯಾ ವೈರಸ್ ಪತ್ತೆ; ಇದು ಎಂದರೇನು? ಇದರ ಲಕ್ಷಣಗಳೇನು? ಇಲ್ಲಿದೆ ವಿವರ   ಅವರೊಂದಿಗೆ ಓಡಿಹೋದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ‘ಲಾಲ್​ ಸಿಂಗ್​ … Continue reading BIGG NEWS: ನಟ ನಾಗಚೈತನ್ಯ ಈಗ ಸಮಂತಾ ಭೇಟಿಯಾದರೆ ಏನು ಮಾಡ್ತಾರಂತೆ ಗೊತ್ತಾ?