ವ್ಯಕ್ತಿಯೊಬ್ಬ ಹಿಂಬದಿಯಿದ್ದ ಗುಂಡಿ ಇದ್ದುದನ್ನು ಗಮನಿಸದೇ ಬೈಕನ್ನು ಹಿಂತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಅದರೊಳಗೆ ಬಿದ್ದಿದ್ದಾನೆ. ಇದರ ವಿಡಿಯೋ ಆ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ‘ವೈ ಮೆನ್ ಲಿವ್ ಲೆಸ್’ ಎಂಬ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೂ 1.2 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಯಾಗಿದೆ.
Journey to the Center of the Earth pic.twitter.com/CeFcYVxiSq
— Why men live less (@Menliveless) August 7, 2022
BIGG BREAKING NEWS : ದೇಶದಲ್ಲಿ 16,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆ : 54 ಜನರು ಸಾವು
ನೀವು ‘ಅಪ್ರಾಪ್ತ ಬಾಲಕಿ’ಗೆ ಮದುವೆ ಮಾಡಿಸ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!