ನೀವು ‘ಅಪ್ರಾಪ್ತ ಬಾಲಕಿ’ಗೆ ಮದುವೆ ಮಾಡಿಸ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!

ಶಿವಮೊಗ್ಗ: ಅಪ್ರಾಪ್ತ ಬಾಲಕಿಯಾಗಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಂತ ಬಾಲಕಿಯನ್ನು ಮದುವೆ ಮಾಡಿಸಿದಂತ ಪೋಷಕರು, ಸಂಬಂಧಿಕರು, ಮದುವೆ ಮಾಡಿಸಿದಂತ ಅರ್ಚಕ, ಮದುವೆ ಪೋಟೋ ತೆಗೆದ ಪೋಟೋಗ್ರಾಫರ್ ಸೇರಿದಂತೆ 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. BREAKING NEWS: ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಅನುಮತಿ | Corbevax booster shot ಹೌದು.. ಶಿವಮೊಗ್ಗ ತಾಲೂಕಿನ ಸಂತೆ ಕಡೂರು ಗ್ರಾಮದಲ್ಲಿರುವಂತ ಬಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜುಲೈ.31ರಂದು ದ್ವಿತೀಯ ಪಿಯುಸಿ ಓದುತ್ತಿದ್ದಂತ … Continue reading ನೀವು ‘ಅಪ್ರಾಪ್ತ ಬಾಲಕಿ’ಗೆ ಮದುವೆ ಮಾಡಿಸ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!