ಬೆಂಗಳೂರು : ಸಿಲಿಕಾನ್ ಸಿಟಿಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವನ್ನಪ್ಪಿದ ಘಟನೆ ಬೆಳಕಿಕೆ ಬಂದಿದೆ.
Good News : ತಿಂಗಳೊಳಗೆ ‘5ಜಿ ಮೊಬೈಲ್ ಸೇವೆ’ ಆರಂಭ ; ಸಚಿವ ದೇವುಸಿನ್ಹ್ ಚೌಹಾಣ್
ಜ್ವರದಿಂದ ಬಳಲುತ್ತಿದ್ದ ಬಾಲಕಿ ದೀಪ್ತಿ ಎಂಬ (5) ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವು ಎಂದು ಅರೋಪಿಸಲಾಗಿದೆ. ಸೂಕ್ತ ಚಿಕಿತ್ಸೆ ನೀಡದಿಕ್ಕೆ ಬಾಲಕಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರ ವಿರುದ್ಧ ದೀಪ್ತಿ ಕುಟುಂಬಸ್ಥರಿಂದ ತೀವ್ರ ಆರೋಪಿಸಲಾಗಿದೆ.
Good News : ತಿಂಗಳೊಳಗೆ ‘5ಜಿ ಮೊಬೈಲ್ ಸೇವೆ’ ಆರಂಭ ; ಸಚಿವ ದೇವುಸಿನ್ಹ್ ಚೌಹಾಣ್