Good News : ತಿಂಗಳೊಳಗೆ ‘5ಜಿ ಮೊಬೈಲ್ ಸೇವೆ’ ಆರಂಭ ; ಸಚಿವ ದೇವುಸಿನ್ಹ್ ಚೌಹಾಣ್

ನವದೆಹಲಿ : ಬಹುನಿರೀಕ್ಷಿತ ಹೈಸ್ಪೀಡ್ 5ಜಿ ಸೇವೆಗಳು ಸುಮಾರು ಒಂದು ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ದೂರಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಸೋಮವಾರ ತಿಳಿಸಿದ್ದಾರೆ. ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಕ್ಕಾಗಿ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಾದೇಶಿಕ ಪ್ರಮಾಣೀಕರಣ ವೇದಿಕೆಯ (RSF) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚೌಹಾಣ್, “ಈ ವರ್ಷದ ಅಂತ್ಯದ ವೇಳೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ 5ಜಿ ಟೆಲಿಕಾಂ ಗೇರ್ಗಳನ್ನ 5ಜಿ ಸೇವೆಗಳಿಗಾಗಿ ನಿಯೋಜಿಸುವ ಸಾಧ್ಯತೆಯಿದೆ” ಎಂದು ಹೇಳಿದರು. “ಸುಮಾರು ಒಂದು ತಿಂಗಳಲ್ಲಿ, … Continue reading Good News : ತಿಂಗಳೊಳಗೆ ‘5ಜಿ ಮೊಬೈಲ್ ಸೇವೆ’ ಆರಂಭ ; ಸಚಿವ ದೇವುಸಿನ್ಹ್ ಚೌಹಾಣ್