ನವದೆಹಲಿ: 2022ರ ಕಾಮನ್ವೆಲ್ತ್ ಗೇಮ್ಸ್ನ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಪಿವಿ ಸಿಂಧು ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
#CommonwealthGames2022 | PV Sindhu beats Michelle Li of Canada 21-15 21-13 in final of women's singles to win a gold medal in Commonwealth Games 2022 pic.twitter.com/lkbf3HiAK4
— ANI (@ANI) August 8, 2022