ಬರ್ಮಿಂಗ್ಹ್ಯಾಮ್: ಬುಧವಾರ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ವೇಟ್ಲಿಫ್ಟರ್ ಗುರ್ದೀಪ್ ಸಿಂಗ್(Gurdeep Singh) ಅವರು ಕಂಚಿನ ಪದಕ ಗೆದ್ದಿದ್ದಾರೆ.
109 ಕೆಜಿ ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ ಭಾರತದ ವೇಟ್ಲಿಫ್ಟಿಂಗ್ ಅಭಿಯಾನವನ್ನು ಪೂರ್ಣಗೊಳಿಸಿದರು.
26 ವರ್ಷದ ಸಿಂಗ್ ತಮ್ಮ ಆಟದಲ್ಲಿ ಒಟ್ಟಾರೆಯಾಗಿ 390 ಕೆಜಿ (167 ಕೆಜಿ + 223 ಕೆಜಿ) ಎತ್ತುವ ಮೂಲಕ ಈ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
It’s Raining Medals for 🇮🇳 at @birminghamcg22 🤩
Fantastic effort from #GurdeepSingh to bag 🥉 with a total lift of 390Kg in the Men’s 109+kg Finals🏋♂️ at #B2022
Snatch- 167kg
Clean & Jerk- 223kg (PB)With this #TeamIndia 🇮🇳 wins 🔟th Medal in weightlifting 💪#Cheer4India pic.twitter.com/iYGNPylCJ9
— SAI Media (@Media_SAI) August 3, 2022
ಇನ್ನೂ, 405 ಕೆಜಿ (173 ಕೆಜಿ + 232 ಕೆಜಿ) ಎತ್ತುವ ಮೂಲಕ ಪಾಕಿಸ್ತಾನದ ಮುಹಮ್ಮದ್ ನೂಹ್ ಬಟ್ ಚಿನ್ನದ ಪದಕ ಗೆದ್ದರೆ, ನ್ಯೂಜಿಲೆಂಡ್ನ ಡೇವಿಡ್ ಆಂಡ್ರ್ಯೂ ಲಿಟಿ 394 ಕೆಜಿ (170 ಕೆಜಿ + 224 ಕೆಜಿ) ಎತ್ತುವ ಮೂಲಕ ಬೆಳ್ಳಿ ಗೆದ್ದರು.
BIGG NEWS : ರಾಜ್ಯ ಸರ್ಕಾರದಿಂದ `BBMP’ ಚುನಾವಣೆಗೆ ಮೀಸಲಾತಿ ಕರಡು ಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ
ಕಾಮನ್ವೆಲ್ತ್ ಗೇಮ್ಸ್: ʻಜೂಡೋʼದಲ್ಲಿ ʻತುಲಿಕಾ ಮಾನ್ʼಗೆ ಬೆಳ್ಳಿ| Tulika Maan Wins Silver