ಕ್ಯಾಲಿಫೋರ್ನಿಯಾ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್(Monkeypox) ಪ್ರಕರಣಗಳನ್ನು ತಡೆಯಲು ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಸೋಮವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಕ್ಯಾಲಿಫೋರ್ನಿಯಾವು ನ್ಯೂಯಾರ್ಕ್ ಮತ್ತು ಇಲಿನಾಯ್ಸ್ನಲ್ಲಿ ಮಂಕಿಪಾಕ್ಸ್ ರೋಗ ಹರಡುವಿಕೆ ಹೆಚ್ಚಾದ ನಂತ್ರ ತುರ್ತು ಪರಿಸ್ಥಿತಿ ಘೋಷಿದ ಯುಎಸ್ನ ಮೂರನೇ ರಾಜ್ಯವಾಗಿದೆ.
ರಾಜ್ಯಾದ್ಯಂತ ತುರ್ತು ಪರಿಸ್ಥಿತಿಯ ಘೋಷಣೆಯು ಮಂಕಿಪಾಕ್ಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್ಚಿನ ಲಸಿಕೆಗಳನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ ಎಂದು ಗವರ್ನರ್ ನ್ಯೂಸಮ್ ಹೇಳಿದ್ದಾರೆ.
ಘೋರ ದುರಂತ: ಗೋಬಿಂದ್ ಸಾಗರ್ನಲ್ಲಿ ಈಜಲು ಹೋದ 7 ಯುವಕರು ನೀರು ಪಾಲು, ಪೋಷಕರ ಆಕ್ರಂದನ