ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ.
BREAKING NEWS: ರಾಜ್ಯದಲ್ಲಿ ಮಂಕಿಪಾಕ್ಸ್ ಆತಂಕ ಹಿನ್ನೆಲೆ; ನಾಳೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ-ಸಿಎಂ ಬೊಮ್ಮಾಯಿ
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ವೇಳೆ ಪ್ರವೀಣ್ ಪತ್ನಿ ನೂತನಾ ಅಳಲು ತೋಡಿಕೊಂಡಿದ್ದಾರೆ. ಹಂತಕರನ್ನು ಬೇಗ ಪತ್ತೆ ಹಚ್ಚಿ ಎನ್ ಕೌಂಟರ್ ಮಾಡಿ ಎಂದಿದ್ದಾರೆ. ಇನ್ನು ಇಲ್ಲಿಯೂ ಬರ್ತಿರಾ… ಮಸೂದ್ ಮನೆಗೂ ಭೇಟಿ ನೀಡಿ ಹೋಗುತ್ತೀರಾ.. ಅವರ ಕೊಲೆಯೇ ಬೇರೆ ಎಂದು ಹೆಚ್ ಡಿಕೆ ಬಳಿ ನೂತನಾ ಬೇಸರ ವ್ಯಕ್ತಪಡಿಸಿದ್ದಾರೆ.