ರಾಜಸ್ಥಾನ : ರಾಜಸ್ಥಾನದಲ್ಲಿ ಮಿಗ್ ವಿಮಾನ ಪತನಗೊಂಡಿದ್ದು, ಅಪಘಾತವು ಎಷ್ಟು ಗಂಭೀರವಾಗಿದೆಯೆಂದರೆ ಮಿಗ್ʼನ ಅವಶೇಷಗಳು ಅರ್ಧ ಕಿಲೋಮೀಟರ್ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಘಟನೆಗೆ ಸಂಬಂಧಿಸಿದ ಕೆಲವು ವೀಡಿಯೊಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ಹೊರಬರುತ್ತಿವೆ. ಹಾನಿಗೊಳಗಾದ ವಿಮಾನ ಮಿಗ್ -21 ಎಂದು ನಂಬಲಾಗಿದೆ. ಆದ್ರೆ, ಅದಿನ್ನೂ ಸ್ಪಷ್ಟವಾಗಿಲ್ಲ. ಇನ್ನೂ ವಿಮಾನದಲ್ಲಿ ಯಾರೆಲ್ಲಾ ಇದ್ದರು? ಅವ್ರ ಸ್ಥಿತಿ ಸಧ್ಯ ಹೇಗಿದೆ? ಅನ್ನೋ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
IAF fighter aircraft crashed in Rajasthan's Barmer
Read @ANI Story | https://t.co/pBsjLPYquX#FighterPlaneCrashed #Rajasthan #AircraftMiG21Crashed #IndianAirForce pic.twitter.com/2eqJuQcTky
— ANI Digital (@ani_digital) July 28, 2022