ಮಧ್ಯಪ್ರದೇಶ : ಸಿಯೋನಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬುಡಕಟ್ಟು ವಿದ್ಯಾರ್ಥಿಗಳು ಕಟ್ಟಡದ ಸೋರುತ್ತಿರುವ ಛಾವಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತರಗತಿ ಕೋಣೆಗಳ ಒಳಗೆ ಛತ್ರಿಗಳನ್ನು ಹಿಡಿದಿರುವ ವೀಡಿಯೊ ಇತ್ತೀಚೆಗೆ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ.
“ಈ ವೀಡಿಯೊ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಖೈರಿಕಲಾ ಗ್ರಾಮದ ಪ್ರಾಥಮಿಕ ಶಾಲೆಯಿಂದ ಬಂದಿದೆ. ಛಾವಣಿಯಿಂದ ಮಳೆನೀರು ಸೋರುವುದನ್ನು ತಪ್ಪಿಸಲು ವಿದ್ಯಾರ್ಥಿಗಳು ಶಾಲೆಯ ಒಳಗೆ ಛತ್ರಿಗಳನ್ನು ಹಿಡಿದುಕೊಂಡು ಅಧ್ಯಯನ ಮಾಡಲು ಒತ್ತಾಯಿಸಲಾಗುತ್ತದೆ. ಶಿವರಾಜ್ ಚೌಹಾಣ್ ತಮ್ಮ ಮಗುವನ್ನು ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಾರೆ. ಬಡ ಬುಡಕಟ್ಟು ಮಕ್ಕಳ ಈ ಸ್ಥಿತಿ.” ನೋಡಿ ಎಂದು ಟ್ಟಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ये वीडियो मध्यप्रदेश के सिवनी जिले के आदिवासी बहुल खैरीकला गाँव के प्राथमिक स्कूल का है। छात्र छत से टपक रहे बरसात के पानी से बचने के लिए स्कूल के अंदर छाता लगा कर पढ़ाई करने पर मजबूर है। @ChouhanShivraj अपने बच्चे को पढ़ने के लिए विदेश भेजते है। गरीब आदिवासी बच्चों के ये हालत।👇 pic.twitter.com/YKeaFEkWSD
— Tribal Army (@TribalArmy) July 26, 2022