ಟ್ರೈನ್‌ನಲ್ಲಿ ಬುಸ್‌ ಬುಸ್:‌ ಹಾವನ್ನು ಹುಡುಕಲು ಒಂದು ಗಂಟೆಗೂ ಹೆಚ್ಚು ಕಾಲ ರೈಲು ನಿಲುಗಡೆ, ಕೊನೆಗೂ ಪತ್ತೆಯಾಗದ ಸರೀಸೃಪ!

ಕೋಝಿಕ್ಕೋಡ್ (ಕೇರಳ): ರೈಲಿನ ಕಂಪಾರ್ಟ್‌ಮೆಂಟ್ ಒಂದರಲ್ಲಿ ಹಾವೊಂದನ್ನು ಕಾಣಿಸಿಕೊಂಡ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ರೈಲನ್ನು ನಿಲುಗಡೆ ಮಾಡಿ ಹುಡುಕಿದರೂ ಸರೀಸೃಪ ಪತ್ತೆಯಾಗಿಲ್ಲದ ಘಟನೆ ಕೇರಳ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ತಿರುವನಂತಪುರಂ-ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ನ ಕಂಪಾರ್ಟ್‌ಮೆಂಟ್ ಒಂದರಲ್ಲಿ ಹಾವೊಂದನ್ನು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಹಾವನ್ನು ಹುಡುಕಲು ಕೇರಳದ ಕೋಝಿಕ್ಕೋಡ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಿಲುಗಡೆ ಮಾಡಿ ಹುಡುಕಿದರೂ ಸರೀಸೃಪ ಪತ್ತೆಯಾಗಿಲ್ಲ. ಬುಧವಾರ ರಾತ್ರಿ ತಿರುರ್ ನಿಲ್ದಾಣದಿಂದ ಹೊರಟ … Continue reading ಟ್ರೈನ್‌ನಲ್ಲಿ ಬುಸ್‌ ಬುಸ್:‌ ಹಾವನ್ನು ಹುಡುಕಲು ಒಂದು ಗಂಟೆಗೂ ಹೆಚ್ಚು ಕಾಲ ರೈಲು ನಿಲುಗಡೆ, ಕೊನೆಗೂ ಪತ್ತೆಯಾಗದ ಸರೀಸೃಪ!