ದಕ್ಷಿಣಕನ್ನಡ : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿ ಪ್ರವೀಣ್ ಪಾರ್ಥೀವ ಶರೀರದ ಮೆರವಣಿಗೆ ವೇಳೆಯಲ್ಲಿ ಯಾರು ಕೂಡ ಆಸ್ಪತ್ರೆಗೆ ಬಂದಿಲ್ಲ ಎಂದು ವ್ಯಕ್ತಿಯೊಬ್ಬರಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ತರಾಟೆಗೈದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
BIG NEWS: ಸಂಸತ್ ಸಂಕೀರ್ಣದ ಬಳಿಯಲ್ಲಿ 50 ಗಂಟೆಗಳ ಸುದೀರ್ಘ ಪ್ರತಿಭಟನೆ ಆರಂಭಿಸಿದ ಅಮಾನತುಗೊಂಡ ರಾಜ್ಯಸಭಾ ಸಂಸದರು
ಪ್ರವೀಣ್ ಹತ್ಯೆ ಖಂಡಿಸಿ ಕಾರಿನಲ್ಲಿ ತೆರಳುತ್ತಿದ್ದಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ನೋಡಿ ವ್ಯಕ್ತಿಯೊಬ್ಬರು ನಮ್ಮದೇ ಸರ್ಕಾರ ಇದ್ದರೂ ಕೂಡ ಇದೀಗ ನಾವು ನಮ್ಮವರನ್ನು ಕಳೆದುಕೊಂಡಿದ್ದೇವೆ. ಇಂತಹ ಕೃತ್ಯ ಇಲ್ಲಿಗೆ ನಿಲ್ಲಬೇಕು, ನಿಮಗೆ ಈ ಕ್ಯಾಪೆಸಿಟಿ ಇದೆ. ನಿಮ್ಮಿಂದ ಮಾತ್ರ ಸಾಧ್ಯ.ನೀವೆ ಮುಂದೆ ನಿಂತೂ ನಿಲ್ಲಿಸಬೇಕೆಂದು ಕಾರಿನಲ್ಲಿದ್ದ ಯುವಕನಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಶಾಸಕರನ್ನೇ ತರಾಟೆಗೈದ ವಿಡಿಯೋ ವೈರಲ್ ಇಲ್ಲಿದೆ ನೋಡಿ