ಬಾಗಲಕೋಟೆ : ಕೆರೂರು ಘರ್ಷಣೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಮಹಿಳೊಬ್ಬರು ಹೈಡ್ರಾಮಾ ಸೃಷ್ಠಿಸಿದ್ದ ಘಟನೆ ಬೆಳಕಿಗೆ ಬಂದಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಕೆರೂರು ಘರ್ಷಣೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಣೆ ಸಿದ್ದರಾಮಯ್ಯ ಬಂದಿದ್ದರು. ಈ ವೇಳೆ ಈ ವೇಳೆ 2 ಲಕ್ಷ ನೀಡಿದ್ದ ಸಿದ್ದರಾಮಯ್ಯ ನಮಗೆ ಹಣ ಬೇಡ , ನ್ಯಾಯಬೇಕೆಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು .ಬಾದಾಮಿ ಕೆರೂರು ಪಟ್ಟಣದಲ್ಲಿ ಆಶೀರ್ವಾದ ಆಸ್ಪತ್ರೆಯ ಬಳಿ ಡೆದ ಘಟನೆ ಬೆಳಕಿಗೆ ಬಂದಿದೆ.