ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯ ಸಮೀಪದಲ್ಲಿ ಹೊಸದಾಗಿ ಲೇಔಟ್ ( Layout ) ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮೀಣ ಜನತೆ, ನಗರ ವಾಸಿಗಳ ನಿವೇಶ ಕೊಳ್ಳುವಂತ ಕನಸು ಈಡೇರಿಸುವ ನಿಟ್ಟಿನಲ್ಲಿ, ಕಡಿಮೆ ದರದಲ್ಲಿ ಸೈಟ್ ಗಳು ಲಭ್ಯವಾಗಲಿವೆ. ಹಾಗಿದ್ದರೇ.. ಮಲೆನಾಡಿನಲ್ಲಿ ನಿವೇಶನ ಖರೀದಿಸಬೇಕು ಎನ್ನುವ ಯೋಜನೆಯಲ್ಲಿದ್ದವರು ತಡಮಾಡದೇ.. 9809386666, 7996796336 ಈ ಸಂಖ್ಯೆಗಳಿಗೆ ಕರೆ ಮಾಡಿ..
ಹೌದು.. ಸಾಗರದ ತಾಲೂಕಿನಿಂದ ತ್ಯಾಗರ್ತಿಗೆ ಹೋಗುವಂತ ರಾಜ್ಯ ಹೆದ್ದಾರಿಯ ಸಮೀಪವೇ ಸುರಭಿ ಎಸ್ ಆರ್ ರೆಸಿಡೆನ್ಸಿಯಲ್ ( Surabhi S R Residential ) ಎನ್ನುವಂತ ಲೇಔಟ್ ಒಂದನ್ನು ಮಲ್ನಾಡ್ ಡೆವೆಲಪರ್ಸ್ ನಿಂದ ( Malnad Developers ) ನಿರ್ಮಾಣ ಮಾಡಲಾಗುತ್ತಿದೆ. 9 ಎಕರೆ 20 ಗುಂಟೆ ಜಾಗದಲ್ಲಿ, ನಿರ್ಮಿಸುತ್ತಿರುವಂತ ಲೇಔಟ್, ತ್ಯಾಗರ್ತಿ ಬಸ್ ನಿಲ್ದಾಣದಿಂದ ( Tyagarthi Bus Stop ) ಕೆಲವೇ ದೂರದಲ್ಲಿದೆ.
ಮೂಲ ಸೌಕರ್ಯದ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳದಂತ ಮಲ್ನಾಡ್ ಡೆವೆಲಪರ್ಸ್, ಕುಡಿಯುವ ನೀರಿನ ( Drinking Water ) ಸೌಲಭ್ಯಕ್ಕಾಗಿ ವಾಟರ್ ಟ್ಯಾಂಕ್, ಉತ್ತಮ ಒಳಚರಂಡಿ ವ್ಯವಸ್ಥೆ, ಮಕ್ಕಳಿಗೆ ಆಟವಾಡೋದಕ್ಕಾಗಿ ಆಟದ ಮೈದಾನ, ಹಿರಿಯ ನಾಗರೀಕರು, ಲೇಔಟ್ ಜನರು ವಾಕ್ ಮಾಡೋದಕ್ಕೆ ಪಾರ್ಕ್ ಕೂಡ ನಿರ್ಮಾಣ ಮಾಡುತ್ತಿದೆ.
ಅಂದಹಾಗೇ ಈ ಲೇಔಟ್ ನಿರ್ಮಾಣಕ್ಕಾಗಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ( Shivamogga DC ) ಭೂ ಪರಿವರ್ತನೆಯ ಅನುಮತಿ ಪಡೆದಿದೆ. ಅಲ್ಲದೇ ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಇಲಾಖೆಯ ಜಂಟಿ ನಿರ್ದೇಶಕರಿಂದ ಲೇಔಟ್ ನಕ್ಷೆಗೆ ಅನುಮೋದನೆಯನ್ನು ಪಡೆಯಲಾಗಿದೆ. ಈ ನಕ್ಷೆಯಂತೆಯೇ ಈಗ ಲೇಔಟ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಇನ್ನೂ ಮಲೆನಾಡಿನಲ್ಲಿ ನಿವೇಶನ ಕೊಳ್ಳುವಂತ ಯೋಚನೆಯಲ್ಲಿರೋರು 9809386666 ಅಥವಾ 7996796336 ಈ ಸಂಖ್ಯೆಗಳಿಗೆ ಸಂಪರ್ಕಿಸಿದ್ರೇ, 30×40, 3×50 ವಿಸ್ತೀರ್ಣದ ನಿವೇಶನಗಳನ್ನು ನಿಮ್ಮ ಅಗತ್ಯತೆಗೆ ಅನುಗುಣವಾಗಿ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಇದಲ್ಲದೇ ವಾಣಿಜ್ಯ ಉದ್ದೇಶಕ್ಕಾಗಿಯೂ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ನಿವೇಶನಗಳು ಕೂಡ ಲಭ್ಯವಿದ್ದಾವೆ. ಹಾಗಾದ್ರೇ.. ಇನ್ನೇಕೆ ತಡ, ಇಂದೇ ನಿಮ್ಮ ಇಷ್ಟದ ಮಲೆನಾಡಿನಲ್ಲಿ ಕಡಿಮೆ ದರದಲ್ಲಿ ನಿವೇಶನ ಖರೀದಿಸಲು, ಈ ಮೇಲೆ ನೀಡಿರುವಂತ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ.