ನವದೆಹಲಿ : ಮಾಧ್ಯಮಗಳಲ್ಲಿ ಪ್ರಕಟವಾದ ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024 ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ನಿರುದ್ಯೋಗದ ಬಗ್ಗೆ ಮೋದಿ ಸರ್ಕಾರವನ್ನ ಗುರಿಯಾಗಿಸಿಕೊಂಡಿದ್ದಾರೆ. ನಿರುದ್ಯೋಗವನ್ನ ಪರಿಹರಿಸುವ ಕಾಂಗ್ರೆಸ್’ನ ಚುನಾವಣಾ ಭರವಸೆಗಳನ್ನ ಅವರು ಎತ್ತಿ ತೋರಿಸಿದರು.
“ನಿನ್ನೆಯಷ್ಟೇ ನಾನು ಕೇಳಿದ್ದೆ, ‘ನರೇಂದ್ರ ಮೋದಿಯವರು ಉದ್ಯೋಗಕ್ಕಾಗಿ ಏನಾದ್ರೂ ಯೋಜನೆಯನ್ನ ಹೊಂದಿದ್ದಾರೆಯೇ?’ ಸರ್ಕಾರದ ಉತ್ತರ ಇಂದೇ ಬಂದಿದೆ – ಇಲ್ಲ” ಎಂದು ರಾಹುಲ್ ಗಾಂಧಿ ಸುದೀರ್ಘ ಹಿಂದಿ ಟಿಪ್ಪಣಿಯನ್ನ ಪೋಸ್ಟ್ ಮಾಡಿದ್ದಾರೆ.
कल ही मैंने पूछा था कि ‘क्या नरेंद्र मोदी के पास रोज़गार के लिए कोई योजना थी भी?’
आज ही सरकार का जवाब आया – नहीं
इंडिया एम्प्लॉयमेंट रिपोर्ट 2024 न सिर्फ रोज़गार पर मोदी सरकार की भीषण नाकामी का दस्तावेज है बल्कि कांग्रेस की रोज़गार नीति पर मुहर भी है।
रिपोर्ट के मुताबिक भारत… pic.twitter.com/HQrtZPPDwx
— Rahul Gandhi (@RahulGandhi) March 27, 2024
ಉಪಗ್ರಹ ಆಧಾರಿತ ‘ಟೋಲ್ ವ್ಯವಸ್ಥೆ’ ಜಾರಿ, ಸಮಯ-ಹಣ ಉಳಿತಾಯ : ಸಚಿವ ನಿತಿನ್ ಗಡ್ಕರಿ
ವಿಶ್ವದ ಪ್ರಬಲ ‘ವಿಮಾ ಬ್ರಾಂಡ್’ ಆಗಿ ಹೊರ ಹೊಮ್ಮಿದ ‘LIC’ : ಕಂಪನಿಯ ಮೌಲ್ಯ ‘9.8 ಬಿಲಿಯನ್ ಡಾಲರ್’ಗೆ ಸ್ಥಿರ
“ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್