ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭಾನುವಾರ ಕಾರೊಂದು ಕಮರಿಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ತಿಸ್ಸಾ ತಹಸಿಲ್ನ ಸತ್ರುಂಡಿ ಬಳಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಚಂಬಾಕ್ಕೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ರಾಕೇಶ್ ಕುಮಾರ್, ಅಮರ್ ಜೀತ್ ಸಿಂಗ್, ಮನೋಹರ್, ರಾಜೀವ್ ಶರ್ಮಾ (ಎಲ್ಲರೂ ಗುರುದಾಸ್ಪುರದವರು) ಮತ್ತು ಚಂಬಾ ಮೂಲದ ಹೇಮ್ ಸಿಂಗ್ ಎಂದು ಗುರುತಿಸಲಾಗಿದೆ.
ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ‘ದ್ರೌಪತಿ ಮುರ್ಮು’ ಪ್ರಮಾಣ ವಚನ ಸ್ವೀಕಾರ | Draupadi Murmu