ಅಫ್ಘಾನಿಸ್ತಾನ : ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಬಳಿ ಘೋರ ಸ್ಫೋಟ ಸಂಭವಿಸಿದ್ದು, 4 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಾಕ್ ಗೇಟ್ ಬಳಿ ಸ್ಫೋಟ ಸಂಭವಿಸಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೋಲೋ ನ್ಯೂಸ್ ವರದಿ ಮಾಡಿದೆ.
At least four people were killed and 20 others were wounded after a mortar landed near Spin Boldak gate, a source told TOLOnews. The clashes are still ongoing between the Islamic Emirate and Pakistani military, according to the source. 1/2 #TOLOnews pic.twitter.com/5MlZw4AjF3
— TOLOnews (@TOLOnews) December 11, 2022
ಸ್ಪಿನ್ ಬೋಲ್ಡಾಕ್ ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಮತ್ತು ಪಾಕಿಸ್ತಾನದ ಗಡಿಯ ಪಕ್ಕದಲ್ಲಿರುವ ಗಡಿ ಪಟ್ಟಣವಾಗಿದೆ.
ಅಫ್ಘಾನ್-ಪಾಕಿಸ್ತಾನ ಗಡಿಯಲ್ಲಿ ಅಫ್ಘಾನ್ ತಾಲಿಬಾನ್ ಮತ್ತು ಪಾಕಿಸ್ತಾನಿ ಮಿಲಿಟರಿ ನಡುವೆ ನಡೆಯುತ್ತಿರುವ ಘರ್ಷಣೆಯ ವರದಿಗಳ ನಡುವೆ ಈ ಘಟನೆ ನಡೆದಿದೆ.
‘ಎಜುಕೇಷನ್ ಟುಡೇ- ಎಫೆಕ್ಟಿವಿ ಪ್ರಿನ್ಸಿಪಾಲ್ಸ್ ಪ್ರಶಸ್ತಿ’ಗೆ ‘ಖ್ಯಾತ ಶಿಕ್ಷಣ ತಜ್ಱ ಕೆ. ಉದಯ ರತ್ನಕುಮಾರ್’ ಭಾಜನ
BIGG NEWS : ‘ಹೈಕಮಾಂಡ್ ಚಿತ್ತ ಕರ್ನಾಟಕದತ್ತ’ : ಶೀಘ್ರವೇ ರಾಜ್ಯಕ್ಕೆ ಪ್ರಧಾನಿ ಮೋದಿ , ಅಮಿತ್ ಶಾ ಭೇಟಿ