ಮೊಯಿರಾಂಗ್ (ಮಣಿಪುರ): ಮಣಿಪುರದಲ್ಲಿ ಶನಿವಾರ ರಾತ್ರಿ 11:42 ಕ್ಕೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ.
ಮಣಿಪುರದ ಮೊಯಿರಾಂಗ್ನ ಪೂರ್ವ-ಆಗ್ನೇಯದಲ್ಲಿ ಶನಿವಾರ ರಾತ್ರಿ 11:42 ಕ್ಕೆ 94 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ ಎಂದು ಎನ್ಸಿಎಸ್ ಮಾಹಿತಿ ನೀಡಿದೆ.
Earthquake of Magnitude:4.8, Occurred on 16-07-2022, 23:42:48 IST, Lat: 24.25 & Long: 94.37, Depth: 94 Km ,Location: 66km ESE of Moirang, Manipur, India for more information download the BhooKamp App https://t.co/8nVVskChg1 pic.twitter.com/noVNd6FHRc
— National Center for Seismology (@NCS_Earthquake) July 16, 2022
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ.
ನಾಳೆಯಿಂದ ಹೊಸ ‘GST ದರ’ ಜಾರಿ ; ಯಾವುದು ದುಬಾರಿ.? ಯಾವುದು ಅಗ್ಗ.? ಇಲ್ಲಿದೆ ಮಾಹಿತಿ..!
BIGG NEWS : ಇಂದು ದೇಶಾದ್ಯಂತ `NEET’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ