ತೆಲಂಗಾಣ: ಡಿಟೋನೇಟರ್ ಸ್ಫೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪಿಎಸ್ ಪ್ರದೇಶದಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮಣ್ಣಿನಲ್ಲಿ ಹುದುಗಿ ಹೋಗಿದ್ದ ಹಳೆ ಡಿಟೋನೇಟರ್ ಗೆ ಡ್ರಿಲ್ಲರ್ ತಗುಲಿದ ಪರಿಣಾಮ ಸ್ಪೋಟಗೊಂಡಿದೆ ಎಂದು ನರಸಿಂಗಿ ಪಿಎಸ್ಐ ವಿ ಶಿವಕುಮಾರ್ ತಿಳಿಸಿದ್ದಾರೆ.
Telangana | 2 people injured after a detonator exploded in Narsingi PS area of Rangareddy dist
There might have been an old detonator. Road widening work is going on. As the drilling was going on, the driller might have hit&triggered the detonator:V Shiva Kumar, Insp Narsingi PS pic.twitter.com/uAQawEEvgv
— ANI (@ANI) December 28, 2022
ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; 3 ಕೋಟಿ ಜನರ ‘ವೈಯಕ್ತಿಕ ಮಾಹಿತಿ’ ಲೀಕ್, ‘ಡಾರ್ಕ್ ವೆಬ್’ನಲ್ಲಿ ಮಾರಾಟ
ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ಟಿ.ಎ ಶರವಣ ಒತ್ತಾಯ |Belagavi Winter Session