ರಾಮನಗರ : ಮತಾಂತರಕ್ಕೆ ಯತ್ನಿಸಿದ ಅರೋಪದಡಿ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ತಾಂಡ್ಯದ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಸಿದ್ದತೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಂದು ದಾಳಿ ನಡೆಸಿ ಕನಕಪುರದ ಮನೆಯೊಂದರಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಚಿಕ್ಕಮುದುವಾಡಿ ತಾಂಡ್ಯದ 12 ಮಂದಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಕಪುರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಉಷಾ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಪ್ರಕರಣ ಸಂಬಂಧ ತಾಂಡ್ಯದ 12 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಜೈವಿಕ ತಾಯಿ ಜೀವಂತವಾಗಿದ್ದರೆ, ಮಕ್ಕಳನ್ನು ಅನಾಥರು ಎಂದು ಕರೆಯಲಾಗುವುದಿಲ್ಲ : ಹೈಕೋರ್ಟ್
ಜೈವಿಕ ತಾಯಿ ಬದುಕಿದ್ರೆ ‘ಮಗು’ವನ್ನ ಅನಾಥರು ಎಂದು ಕರೆಯಲು ಸಾಧ್ಯವಿಲ್ಲ ; ಬಾಂಬೆ ಹೈಕೋರ್ಟ್