Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಸಾರ್ವಜನಿಕರೇ ಗಮನಿಸಿ : ನಿಮ್ಮ ‘ಆಧಾರ್ ಬಯೋಮೆಟ್ರಿಕ್ ಡೇಟಾ’ವನ್ನು ಈ ರೀತಿಯಲ್ಲಿ ಲಾಕ್ ಮಾಡಿ!

28/06/2025 9:32 AM

BIG NEWS : ಬಳ್ಳಾರಿ ಜಿಲ್ಲೆಯಲ್ಲಿ ‘ಮೊಹರಂ’ ಹಬ್ಬ ನಿಷೇಧ, ಪ್ರತಿಬಂಧಕಾಜ್ಞೆ ಜಾರಿ.!

28/06/2025 9:29 AM

ಜಾವೆಲಿನ್ ರ್ಯಾಂಕಿಂಗ್: ನಂ.1 ಸ್ಥಾನಕ್ಕೇರಿದ ನೀರಜ್ ಚೋಪ್ರಾ | Neeraj chopra

28/06/2025 9:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಳಿ ಕೂದಲಿನ ಸಮಸ್ಯೆಗೆ ಈ ಎಲೆ ಬಳಸಿರಿ… ಮಿಂಚುವ ಕಪ್ಪು ಕೂದಲು ನಿಮ್ಮದಾಗಿಸಿಕೊಳ್ಳಲು ಮಾಹಿತಿ ಇಲ್ಲಿದೆ…
LIFE STYLE

ಬಿಳಿ ಕೂದಲಿನ ಸಮಸ್ಯೆಗೆ ಈ ಎಲೆ ಬಳಸಿರಿ… ಮಿಂಚುವ ಕಪ್ಪು ಕೂದಲು ನಿಮ್ಮದಾಗಿಸಿಕೊಳ್ಳಲು ಮಾಹಿತಿ ಇಲ್ಲಿದೆ…

By KNN IT Team16/01/2024 3:09 PM

ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕಪ್ಪಾಗಿಸಲು ಮತ್ತು ಕೂದಲು ಬೆಳೆಯುವಂತೆ ಮಾಡಲು ಏನೇನೋ ಹರಸಾಹಸ ಮಾಡಿ ಪ್ರಯೋಜನ ಸಿಕ್ಕಿಲ್ಲವೆಂದಾದರೆ ಕೆಳಕಂಡ ಸಲಹೆಗಳನ್ನು ಪಾಲನೆ ಮಾಡಬಹುದು.

ಮನೆಯ ಹಿತ್ತಲಲ್ಲೇ ಸಿಗುವ ಈ ಎಲೆಯನ್ನು ಅರೆದು ಹಚ್ಚಿದರೆ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗಲಿದೆ. ಪೇರಳೆ ಎಲೆಗಳು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಒಳಗೊಂಡಿರುತ್ತದೆ. ಇದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪನೆಯ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದಕ್ಕೆ ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಂಡರೆ, ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಿ. ಒಂದು ಲೀಟರ್ ನೀರಿನಲ್ಲಿ ಕೆಲವು ಪೇರಳೆ ಎಲೆಗಳನ್ನು ಹಾಕಿ 15 ರಿಂದ 20 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಇದಾದ ಬಳಿಕ, ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹ ಮಾಡಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೂದಲಿನ ಬುಡಕ್ಕೆ ಸ್ಪ್ರೇ ಮಾಡಿಕೊಳ್ಳಿ. ಒಂದೆರಡು ಗಂಟೆಯ ನಂತರ ನೀರಿನಿಂದ ಕೂದಲನ್ನು ತೊಳೆಯಿರಿ. 15 ರಿಂದ 20 ಪೇರಲ ಎಲೆಗಳನ್ನು ತೊಳೆದು ಒಣಗಿಸಿಕೊಳ್ಳಿ. ಇದಾದ ಬಳಿಕ, ಈ ಎಲೆಗಳಿಗೆ ನೀರು ಸೇರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿಕೊಂಡು ಕೆಲವು ನಿಮಿಷಗಳ ಕಾಲ ಕೈಗಳಿಂದ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. 30-40 ನಿಮಿಷಗಳ ಬಳಿಕ ಕೂದಲನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಕೂದಲು ಕಪ್ಪಾಗುವುದನ್ನು ಗಮನಿಸಬಹುದಾಗಿದೆ.

Share. Facebook Twitter LinkedIn WhatsApp Email

Related Posts

ವಾರಕ್ಕೊಮ್ಮೆ ಈ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಉದುರುವುದು ಸಂಪೂರ್ಣವಾಗಿ ನಿಲ್ಲುತ್ತದೆ

27/06/2025 6:16 PM3 Mins Read

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗೆ ‘ತುಳಸಿ ಟೀ’ ಅತ್ಯುತ್ತಮ ಔಷಧ.! ಯಾವಾಗ, ಹೇಗೆ ಕುಡಿಯಬೇಕು ಗೊತ್ತಾ?

26/06/2025 10:06 PM2 Mins Read

ಅಡುಗೆಮನೆಯಲ್ಲಿ ‘ಗ್ಯಾಸ್ ಸ್ಟೌವ್’ ಪಕ್ಕ ಈ ‘ವಸ್ತು’ಗಳನ್ನ ಇಡುತ್ತೀರಾ.? ಎಷ್ಟು ಅಪಾಯಕಾರಿ ಗೊತ್ತಾ?

26/06/2025 9:45 PM2 Mins Read
Recent News

ALERT : ಸಾರ್ವಜನಿಕರೇ ಗಮನಿಸಿ : ನಿಮ್ಮ ‘ಆಧಾರ್ ಬಯೋಮೆಟ್ರಿಕ್ ಡೇಟಾ’ವನ್ನು ಈ ರೀತಿಯಲ್ಲಿ ಲಾಕ್ ಮಾಡಿ!

28/06/2025 9:32 AM

BIG NEWS : ಬಳ್ಳಾರಿ ಜಿಲ್ಲೆಯಲ್ಲಿ ‘ಮೊಹರಂ’ ಹಬ್ಬ ನಿಷೇಧ, ಪ್ರತಿಬಂಧಕಾಜ್ಞೆ ಜಾರಿ.!

28/06/2025 9:29 AM

ಜಾವೆಲಿನ್ ರ್ಯಾಂಕಿಂಗ್: ನಂ.1 ಸ್ಥಾನಕ್ಕೇರಿದ ನೀರಜ್ ಚೋಪ್ರಾ | Neeraj chopra

28/06/2025 9:16 AM

ಕೆನಡಾದೊಂದಿಗಿನ ವ್ಯಾಪಾರ ಮಾತುಕತೆಯನ್ನು ಕೊನೆಗೊಳಿಸುವುದಾಗಿ ಟ್ರಂಪ್ ಘೋಷಣೆ | Trump

28/06/2025 9:11 AM
State News
KARNATAKA

ALERT : ಸಾರ್ವಜನಿಕರೇ ಗಮನಿಸಿ : ನಿಮ್ಮ ‘ಆಧಾರ್ ಬಯೋಮೆಟ್ರಿಕ್ ಡೇಟಾ’ವನ್ನು ಈ ರೀತಿಯಲ್ಲಿ ಲಾಕ್ ಮಾಡಿ!

By kannadanewsnow5728/06/2025 9:32 AM KARNATAKA 2 Mins Read

ನವದೆಹಲಿ: ಆಧಾರ್ ಕಾರ್ಡ್ ಇಂದಿನ ಕಾಲದಲ್ಲಿ ಒಂದು ದಾಖಲೆಯಾಗಿದ್ದು, ಅದು ಇಲ್ಲದೆ ಯಾವುದೇ ಕೆಲಸವನ್ನು ಮಾಡಲಾಗುವುದಿಲ್ಲ. ನೀವು ಮೊಬೈಲ್ಗಾಗಿ ಸಿಮ್…

BIG NEWS : ಬಳ್ಳಾರಿ ಜಿಲ್ಲೆಯಲ್ಲಿ ‘ಮೊಹರಂ’ ಹಬ್ಬ ನಿಷೇಧ, ಪ್ರತಿಬಂಧಕಾಜ್ಞೆ ಜಾರಿ.!

28/06/2025 9:29 AM

BIG NEWS : ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿ ನೆಲೆಯಾದ `ಅರ್ಜುನ’ ಆನೆಯ ಸ್ಮಾರಕ ಉದ್ಘಾಟಿಸಿದ ಸಚಿವ ಈಶ್ವರ್ ಖಂಡ್ರೆ |Captain Arjuna Memorial

28/06/2025 9:03 AM

BREAKING: ಕಮಲೆಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವು ಕೇಸ್ : ‘SIT ತನಿಖೆ’ಗೆ ತಂಡ ರಚಿಸಿ ಕೇಂದ್ರ ಸರ್ಕಾರ ಆದೇಶ.!

28/06/2025 8:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.