ಬೆಂಗಳೂರು : ಇಂದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ತುಂಬಲಾರದಂತಹ ನಷ್ಟವಾಗಿದ್ದು ಹಿರಿಯ ನಟ ನಿರ್ದೇಶಕ ನಿರ್ಮಾಪಕ ರಾಗಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಆದರೆ ಇವರ ಸಾವು ಹಾಗೂ ಇವರ ಪತ್ನಿ ಅಂಬುಜ ಅವರ ಸಾವು ಕೂಡ ಒಂದೇ ದಿನಾಂಕದಂದು ಸಾವನ್ನಪ್ಪಿದ್ದರೆ.
ಈ ವಿಷಯದ ಕುರಿತಾಗಿ ಅವರ ಪತ್ರ ಯೋಗೇಶ್ ಮಾತನಾಡಿದ್ದು ತಂದೆ ಹಾಗೂ ತಾಯಿ ಇಬ್ಬರು ಒಂದೇ ದಿನಾಂಕದಂದು ಮೃತಪಟ್ಟಿದ್ದಾರೆ ತಾಯಿ ಅಮೃತ ಅವರು 2021 ಏಪ್ರಿಲ್ 16ರಂದು ಸಾವನ್ನಪ್ಪಿದ್ದರೆ, ನಟ ದ್ವಾರಕೀಶ್ ಅವರು ಎಪ್ರಿಲ್ 16 2018 ಅಂದರೆ ಇವತ್ತು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 9:30ಕ್ಕೆ ದ್ವಾರಕೀಶ್ ಉಸಿರು ಚೆಲ್ಲಿದರು ತಾಯಿ ಹಾಗೂ ತಂದೆ ಒಂದೇ ದಿನಾಂಕದಲ್ಲಿ ಸಾವನಪ್ಪಿದ್ದಾರೆ ಎಂದರು.
ನಮ್ಮ ತಾಯಿ ಅಂಬುಜಾ ಅವರು 2021 ಏಪ್ರಿಲ್ 16 ಬೆಳಗ್ಗೆ 9:45 ಕ್ಕೆ ಮೃತಪಟ್ಟಿದ್ದಾರೆ.ಅದೇ ರೀತಿಯಾಗಿ ಇಂದು ನಮ್ಮ ತಂದೆಯವರು ಕೂಡ 16 2024 ರಂದು ಬೆಳಿಗ್ಗೆ 9.45 ಕ್ಕೆ ಅವರು ಸಾವನ್ನಪ್ಪಿದ್ದಾರೆ. ಆದರೆ ತಿಥಿಯ ಪ್ರಕಾರ ತಾಯಿಯವರು ಚೌತಿ ಎಂದು ಮೃತಪಟ್ಟಿದ್ದು, ತಂದೆಯವರು ಅಷ್ಟಮಿಯಂದು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.