Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಶಾಡ ಶುಕ್ರವಾರದಲ್ಲಿ ಈ ರೀತಿಯಾಗಿ ಪೂಜೆ ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ನೀವು ಲಕ್ಷ್ಮಿ ಪುತ್ರರಾಗುತ್ತೀರಿ!
KARNATAKA

ಆಶಾಡ ಶುಕ್ರವಾರದಲ್ಲಿ ಈ ರೀತಿಯಾಗಿ ಪೂಜೆ ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ನೀವು ಲಕ್ಷ್ಮಿ ಪುತ್ರರಾಗುತ್ತೀರಿ!

By kannadanewsnow5719/07/2024 9:43 AM
kannada astrology ganapathi

ಆಶಾಡ ಶುಕ್ರವಾರದಲ್ಲಿ ಈ ರೀತಿಯಾಗಿ ಪೂಜೆ ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ನೀವು ಲಕ್ಷ್ಮಿ ಪುತ್ರರಾಗುತ್ತೀರಿ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇವತ್ತಿನ ಸಂಚಿಕೆಯಲ್ಲಿ ತುಳಸಿ ಗಿಡವನ್ನು ಅತ್ಯಂತ ಪೂಜನೀಯ ಮತ್ತು ಪವಿತ್ರ ಸಸ್ಯವೆಂದು ಹಿಂದೂ ನಂಬಿಕೆಗಳು ಹೇಳುತ್ತವೆ . ತುಳಸಿಯಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಒಂದು ರಾಮ ತುಳಸಿ ಆದರೆ, ಇನ್ನೊಂದು ಶ್ಯಾಮ ತುಳಸಿಯಾಗಿದೆ.ಕೆಲವರು ಶ್ಯಾಮ ತುಳಸಿಯನ್ನು ಪೂಜಿಸಿದರೆ, ಇನ್ನು ಕೆಲವರು ರಾಮ ತುಳಸಿಯನ್ನುಪೂಜಿಸುತ್ತಾರೆ. ರಾಮ ತುಳಸಿ ಎಲೆಗಳ ಬಣ್ಣವು ಹಚ್ಚ ಹಸಿರು ಬಣ್ಣದಾಗಿದ್ದು. ಇದನ್ನು ಗೌರಿ ಎಂದೂ ಕರೆಯುತ್ತಾರೆ. ಶ್ಯಾಮ ತುಳಸಿ ಎಲೆಗಳ ಬಣ್ಣವು ಕಪ್ಪಾಗಿರುತ್ತದೆ. ಈ ಎರಡೂ ತುಳಸಿಗಳು ತಮ್ಮದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಒಳಗೊಂಡಿರುತ್ತದೆ.ಈ ಎರಡೂ ತುಳಸಿಗಳಲ್ಲಿ ರಾಮ ತುಳಸಿಯ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿಯೋಣ..

1) ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು : ಹಿಂದೂ ಧರ್ಮದಲ್ಲಿ ಗುರುವಾರದ ದಿನವನ್ನು ಭಗವಾನ್ ವಿಷ್ಣುವಿನ ದಿನವೆಂದು ಪರಿಗಣಿಸಲಾಗುತ್ತದೆ. ಮತ್ತು ಈ ದಿನ ವಿಷ್ಣು ದೇವರನ್ನು ಪೂಜಿಸಲಾಗುತ್ತದೆ.ಅದೇ ಸಮಯದಲ್ಲಿ, ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡವು ಭಗವಾನ್ ವಿಷ್ಣುವಿಗೆ ಪ್ರಿಯವಾದ ಗಿಡವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಗುರುವಾರ ರಾಮ ತುಳಸಿಗೆ ಹಸಿ ಹಾಲನ್ನು ಅರ್ಪಿಸಬೇಕು. ಇದು ನಿಮ್ಮ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ

2) ಆಸೆಗಳೆಲ್ಲ ಈಡೇರುವುದು : ತಾಯಿ ತುಳಸಿಯ ಆಶೀರ್ವಾದಕ್ಕಾಗಿ, ನೀವು ರಾಮ ತುಳಸಿಗೆ ಏಳು ಬಾರಿ ರಕ್ಷಾ ಸೂತ್ರವನ್ನು ಅಂದರೆ ಕಲವಾ ದಾರವನ್ನು ಕಟ್ಟಬೇಕು ಅಥವಾ ರಕ್ಷಾ ಸೂತ್ರದಲ್ಲಿ ಏಳು ಗಂಟುಗಳನ್ನು ಹಾಕಿ ತುಳಸಿಗೆ ಕಟ್ಟಬಹುದು. ಇದರಿಂದ ಜೀವನದಲ್ಲಿ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. ನಿಮ್ಮೆಲ್ಲಾ ಆಸೆಗಳು ಈಡೇರಿದ ನಂತರ, ಈ ರಕ್ಷಾ ಸೂತ್ರವನ್ನು ತುಳಸಿಯಿಂದ ತೆಗೆದು ಹಾಕಬಹುದು. ನಿಮ್ಮೆಲ್ಲಾ ಆಸೆಗಳು ಈಡೇರುವಂತೆ ಮಾಡಲು ಇದು ಸಹಕಾರಿಯಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

3) ಸಂತೋಷ ಮತ್ತು ಶಾಂತಿಗಾಗಿ ಹೀಗೆ ಮಾಡಿರಿ : ನಿಮ್ಮ ಮನೆಯಲ್ಲಿ ಸದಾ ಕಾಲ ಕಲಹಗಳು ಸೃಷ್ಟಿಯಾಗುತ್ತಿದ್ದರೆ, ಆಗ ನೀವು ರಾಮ ತುಳಸಿಯಿಂದ ಈ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾನೇ ಪರಿಣಾಮಕಾರಿಯಾಗಿದೆ.. ಮನೆಯಿಂದ ಕಲಹಗಳನ್ನು ದೂರಾಗಿಸುವುದಕ್ಕಾಗಿ ನೀವು 11 ರಾಮ ತುಳಸಿ ಎಲೆಗಳನ್ನು ತೆಗೆದುಕೊಂಡು ಅದರ ಮೇಲೆ ರಾಮನ ಹೆಸರನ್ನು ಬರೆಯಿರಿ. ಬಳಿಕ ಈ ಎಲೆಗಳನ್ನು ಹನುಮಂತನಿಗೆ ಅರ್ಪಿಸಿ. ಈ ಪರಿಹಾರವು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿ ಮಾಡುತ್ತದೆ

4) ವಾಸ್ತುದೋಷ ನಿವಾರಣೆಯಾಗುವುದು : ಪ್ರತಿದಿನ ಮುಸ್ಸಂಜೆ ಸಮಯದಲ್ಲಿ ರಾಮ ತುಳಸಿಯ ಮುಂದೆ ಹಿಟ್ಟಿನ ದೀಪವನ್ನು ಹಚ್ಚಬೇಕು. ತಾಯಿ ತುಳಸಿ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ತುಪ್ಪವನ್ನು ಬೆರೆಸಿ ಮಾಡಿದ ಹಿಟ್ಟಿನ ದೀಪವನ್ನು ಹಚ್ಚುವುದು ತುಂಬಾನೇ ಮುಖ್ಯವಾಗಿರುತ್ತದೆ. ಅಲ್ಲದೆ, ವಾಸ್ತುದೋಷಗಳನ್ನು ಹೋಗಲಾಡಿಸಲು ನೀವು ರಾಮ ತುಳಸಿ ಪರಿಹಾರವನ್ನು ಮಾಡಬಹುದಾಗಿದೆ.ಇದಕ್ಕಾಗಿ, ತೆಗೆದುಕೊಂಡು ಹಿತ್ತಾಳೆಯ ಪಾತ್ರೆಯಲ್ಲಿ ಹಾಕಿ ನಂತರ ನೀರು ತುಂಬಿಸಿ. ಈಗ ಈ ನೀರನ್ನು ಪ್ರತಿದಿನ ಬಾಗಿಲಿಗೆ ಚಿಮುಕಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ವಾಸ್ತುದೋಷವು ದೂರವಾಗುವುದು.

ತುಳಸಿ ಎಲೆಗಳಿಂದ ನೀವು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು, ವಾಸ್ತುದೋಷ ದಂತಹ ಸಮಸ್ಯೆಗಳು ದೂರವಾಗುವುದು. ನಾವು ಮಾಡುವ ಈ ಕೆಲಸವು ನಮ್ಮೆಲ್ಲ ಆಸೆಗಳನ್ನು ಈಡೇರಿಸಿ ಕೌಟುಂಬಿಕ ಶಾಂತಿಯನ್ನು ನೀಡುವುದು

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM1 Min Read

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM1 Min Read

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM1 Min Read
Recent News

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM

BREAKING : ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿ : ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್ ನೋಟಿಸ್

27/06/2025 12:34 PM
State News
KARNATAKA

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

By kannadanewsnow0527/06/2025 1:05 PM KARNATAKA 1 Min Read

ಬೆಂಗಳೂರು : ಸೆಪ್ಟಂಬರ್​ ನಂತರ ಭಾರಿ ಬದಲಾವಣೆ ಆಗಲಿದೆ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ, ರಾಜಣ್ಣ ಅವರಿಗೆ…

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM

BREAKING : ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿ : ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್ ನೋಟಿಸ್

27/06/2025 12:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.