ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ತಡವಾಗಿ ಆಹಾರ ಪದಾರ್ಥ ತಂದ ಝೋಮ್ಯಾಟೋ ಡೆಲಿವರ್ ಬಾಯ್ ಗೆ ಗ್ರಾಹಕನೊಬ್ಬ ಆರತಿ ಮಾಡಿ ಬರಮಾಡಿಕೊಂಡ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸಂಜೀವ್ ತ್ಯಾಗಿ ಎನ್ನುವ ಇನ್ ಸ್ಟಾಗ್ರಾಂ ಖಾತೆದಾರರು ದಸರಾ ದಿನದಂದು ಹಲ್ಡೀರಾಮ್ಸ್ ನಿಂದ ಚೋಲೆ ಭಟುರೆ ಆರ್ಡರ್ ಮಾಡಿದ್ದರು. ಏಜೆಂಟ್ ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಗ್ರಾಹಕ ಹೀಗೆ ಮಾಡಿದ್ದಾರೆ.
ದೆಹಲಿ ಟ್ರಾಫಿಕ್ ಜಾಮ್ ನಿಂದ ಒಂದು ಗಂಟೆ ತಡವಾಗಿ ಬಂದ ಡೆಲಿವರಿ ಏಜೆಂಟ್ ಇಂತಹ ಸರ್ಪ್ಯೈಸ್ ಸಿಗುತ್ತದೆ ಎಂದುಅಂದುಕೊಂಡಿರಲಿಲ್ಲ, ಆಯಿಯೇ ಆಪಕಾ ಇಂತಜಾರ ಥಾ ಎಂದು ಸ್ವಾಗತ ಕೋರಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಗಟ್ಟಲೇ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.
https://www.instagram.com/reel/CjVf8SUjRvq/?utm_source=ig_embed&ig_rid=1e8fd606-dbab-41a1-852b-18797df09f30
BIG NEWS: 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ಕೈಬಿಡಬೇಕು – ಮಾಜಿ MLC ರಮೇಶ್ ಬಾಬು ಒತ್ತಾಯ
ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಚಾರಿತ್ರಿಕ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ | SC, ST Reservation