ನವದೆಹಲಿ: ಮಹಿಳಾ Zomato ಡೆಲಿವರಿ ಏಜೆಂಟ್ನ ವೀಡಿಯೊ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಫುಡ್ ಬ್ಲಾಗರ್ ಸೌರಭ್ ಪಂಜ್ವಾನಿ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ, ಮಹಿಳಾ ಏಜೆಂಟ್ ತನ್ನ ಅಂಬೆಗಾಲಿಡುವ ಮಗು ಹಾಕೂ ಮತ್ತೊಬ್ಬ ಮಗನನ್ನೂ ಸಹ ಜೊತೆಯಲ್ಲೇ ಕರೆದುಕೊಂಡು ಬಂದಿರುವುದನ್ನು ನೋಡಬಹುದು.
View this post on Instagram
“ಇದನ್ನು ನೋಡಿ ನನಗೆ ತುಂಬಾ ಸ್ಫೂರ್ತಿಯಾಯಿತು. ಈ Zomato ಡೆಲಿವರಿ ಏಜೆಂಟ್ ಇಬ್ಬರು ಮಕ್ಕಳೊಂದಿಗೆ ಇಡೀ ದಿನವನ್ನು ಹೊರಗೆ ಕಳೆಯುತ್ತಾರೆ. ಒಬ್ಬ ವ್ಯಕ್ತಿಯು ಬಯಸಿದರೆ, ಅವನು ಏನು ಬೇಕಾದರೂ ಮಾಡಬಹುದು ಎಂಬುದನ್ನು ನಾವು ಕಲಿಯಬೇಕು” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Job Alert : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ