ಬೆಂಗಳೂರು : ಜೆಡಿಎಸ್ ನೂರು ಸೀಟು ದಾಟಲ್ಲ. ಅವ್ರು 113 ಸೀಟು ಗೆದ್ದು ಅಧಿಕಾರಕ್ಕೆ ಬರಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್ ಜೆಡಿಎಸ್ ನೂರು ಸೀಟು ದಾಟುವುದು ಕಷ್ಟವಾಗಿದೆ. ಅಂತಹದ್ರಲ್ಲಿ 113 ಸೀಟು ಎಲ್ಲಿ ಬರುತ್ತದೆ. ಮುಸ್ಲಿಮರನ್ನು ಸಿಎಂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಮಾತಿಗೆ ಇಂದಿಗೂ ನಾನು ಬದ್ದನಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿದರು.ಸಿದ್ದರಾಮಯ್ಯ ಮತ್ತೆ ಮುಂದಿನ ಮುಖ್ಯಮಂತ್ರಿ ಆಗಬೇಕು. ಆದರೆ ಇದರಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಜಮ್ಮೀರ್ ಹೇಳಿದರು. ಚಾಮರಾಜಪೇಟೆ ಯಲ್ಲಿ ಸಿದ್ದರಾಮಯ್ಯ ನಿಂತ್ರೆ ಗೆದ್ದೆ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಆರೋಗ್ಯ ಸಮಸ್ಯೆ’ಗಳಿಂದ ದೂರವಿರೋಕೆ ‘ಈ 5 ಕೆಟ್ಟ ಆಹಾರ ಪದ್ಧತಿ’ ತ್ಯಜಿಸೋದು ಉತ್ತಮ.! ಅವು ಯಾವುವು ಗೊತ್ತಾ.?
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಡಿ.13 ರಂದು ಕೊಪ್ಪಳದಲ್ಲಿ ಉದ್ಯೋಗ ಮೇಳ ಆಯೋಜನೆ