ಮಂಗಳೂರು: ಆನ್ ಲೈನ್ ಆಟದ ಗೀಳಿಗೆ ಬಿದ್ದಂತ ಯುವಕನೊಬ್ಬ, ಅದರಿಂದ ವಂಚನೆಗೂ ಒಳಗಾಗಿದ್ದನು. ಈ ಕಾರಣದಿದಂಲೇ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಮಂಗಳೂರಿನ ಮೂಡುಶೆಡ್ಡ ಗ್ರಾಮದ ನಿವಾಸಿ ಸೂರ್ಯ ಶೆಟ್ಟಿ(23) ಎಂಬಾತನೇ ಆನ್ ಲೈನ್ ಆಟದ ವಂಚನೆಗೆ ಬಲಿಯಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಯುವಕ ಆಗಿದ್ದಾನೆ.
ಮೃತ ಸೂರ್ಯ ಶೆಟ್ಟಿ ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುತ್ತಿದ್ದನಂತೆ. ಬುಧವಾರದಂದು ಗೆಳೆಯನೊಬ್ಬನಿಂದ 83 ಸಾವಿರ ಸಾಲ ಪಡೆದು, ಆನ್ ಲೈನ್ ಆಟದಲ್ಲಿ ಹಣ ಕಳೆದುಕೊಂಡಿದ್ದಾನೆ. ಇದರಿಂದ ಚಿಂತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ.
BREAKING: ತುಮಕೂರು ಬಳಿ ಖಾಸಗಿ ಬಸ್ ಅಪಘಾತ: ಚಾಲಕ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ
Rain In Karnataka: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್: ಇಂದು ರಾಜ್ಯದ ಹಲವೆಡೆ ಮಳೆ ಸಾಧ್ಯತೆ